ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಾಮವೇದ, ಹಿ೦ದೆಯೇ ಉಲ್ಲೇಪಿಸಿದ್ದೇವೆ. ಆರ್ಯ ಜನಾ೦ಗದೆ. ಳಗೆ ಈ ದೈವಿಕ ಸಂಪತ್ತಿಯ ವಿಭೂತಿಗಳಾದ ಮಹರ್ಷಿಗಳ ನೆರವು ಹರಿಯ ದಿದ್ದರೆ ನಿಃಸಂಶಯವಾಗಿಯ ಆರ್ಯ ರು ಇಷ್ಟ ರೊಳಗಾಗಿ ಹೇಳ ಹೆಸರಿಲ್ಲದೆ ಮಿಕ್ಕ ಜನಾ೦ಗದವರ೦ತೆ, ಮಣ್ಣು ಪಾಲಾಗಿ ನಾ ಮ ಶೇಷರಾ ಗುತ್ತಿ ದ್ದರು. `: ವಿಶ್ವಾಮಿತ್ರ ಋಷಿಯು ಯಾವ ಶ್ರೇಷ್ಠವಾದ ಗಾಯತ್ರಿ ಮ೦ತ್ರದಿ೦ದ ಬ್ರಾಹ್ಮಣತ್ವವನ್ನು ಪಡೆದ ನೋ, ಅದು ಈಗೂ ಅರ್ಯರ ಹೃದಯದಲ್ಲಿ ಆಡುತ್ತಿದೆ; ಭರತಕುಲದ ರಾಜರ ಮುಂದಾಳಾಗಿ ಅವರ ದೆಸೆಯಿಂದ ಮೈ ಗೆ ಬಂದು ಮುತ್ತಿದ ಎಡರುಗಳ ನ್ನೆಲ್ಲ ತುಂಡರಿಸಿ, ಧರ್ಮರಾಜ್ಯವನ್ನು ಸ್ಥಾಪಿಸಲಿಕ್ಕೆ ದೀಕ್ಷಾ ಬದ್ಧರಾಗಿ ನಿಂತ೦ಧ ತಪೋ ನಿಧಿಗಳಾದ ವಸಿಷ್ಠ ಮಹರ್ಷಿಗಳ ಸ್ಫೂರ್ತಿಯು ನಮ್ಮ ಸುತ್ತು ಮುತ್ತು ತಿರಗುತ್ತಿದೆ. ಭರದ್ವಾಜ, ಕಲ್ಪ ಮೊದಲಾದ ಮ೦ತ್ರದ್ರಷ್ಟಾರರಾದ ಋಷಿಗಳ ನೆನಪು ಮೆದುಳಿನಲ್ಲಿ ಮಿಂಚುತ್ತದೆ. ದಿವೋದಾಸ, ಸುದಾಸ ರ೦ಥ ಕ್ಷತ್ರಿಯ ವೀರರು ಭರತಖ೦ಡದ ನೆಮ್ಮದಿಗಾಗಿ ಹಗಲಿರಳು ಎಷ್ಟು ಹಣಗಾಡಿದರೆಂಬುದರ ಕೃತ್ತಾಂತವು ವೇದದೊಳಗೆ ಡಂಗುರ ನಾರುತ್ತಿದೆ. ಸಾಮವೇದ:- ಹಿಂದೆ ನಾವು ನೀರು ಪೋದ, ಹಾಗೂ ಗೈದ ಕಾಲದ ಸ್ಥಿತಿಗತಿಗಳನ್ನು ಕುರಿತು ವಿಸ್ತಾರವಾಗಿ ವಿವರಿಸಿದ್ದಾಯಿತು. ಋ ಗೋದಕ್ಕೂ ನಾಮ ವೇದಕ್ಕೂ ವಿಶೇಷವೇನೂ ಭೇದವಿಲ್ಲದ್ದರಿಂದ ಖ ಗೈದದ ಸಂಗತಿಯನ್ನು ಹೇಳುವಾಗಲೇ ಸಾಮವೇದ, ಯಜು ರ್ವೇದ, ಅಥರ್ವವೇದಗಳ ವಿಷಯವಾಗಿ ಬರೆಯಬೇಕಾಗಿತ್ತು; ಆದರೆ ನಾ ಮವೇದ, ಯಜುರ್ವೇದ, ಅಥರ್ವವೇದ ಮೊದಲಾದವುಗಳ ದೊ೦ದು ಬೇರೆ ಗುಂಪನ್ನೆ ಮಾಡಿ ಳಿಸಿ, ಮೊದಲು ನಾ ಮಾನ್ಯವಾಗಿ ಖಗೋದ ಕಾಲದ ಸ್ಥಿತಿಯನ್ನು ಹೇಳಿ ಬಿಟ್ಟೆವು. ಆದ್ದರಿಂದ ಆ ವಿಷಯವನ್ನೆ ಇಲ್ಲಿ ಎತ್ತುವೆವು. ನಾಮವೆಂದರೆ, ಸ್ವರ ಅಥವಾ ಛಂದವೆಂದರ್ಥ. ಈ ಸ೦ಹಿತೆಯೊಳಗೆ ಮೊದಲು ಎಷ್ಟು ಸೂಕ್ತಗಳು ಇದ್ದವೆಂಬುದು ಗೊತ್ತಿಲ್ಲ. ಪೃಕೃತಕ್ಕೆ ಒಂದು ಸಾವಿರ ಮಾತ್ರ ಸಿಕ್ಕಿವೆ; ಇದರೊಳಗೆ ಎರಡು ಭಾಗ ಗಳು; ಒಂದನೇದು ಅರ್ಚಕ; ಎರಡನೆದು ಉತ್ತರಾರ್ಡಕ; ಇವೆರಡೂ ( )