ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಅಥರ್ವವೇದ. ೫೧ ಇರಬೇಕಾದ್ದು ಅವಶ್ಯವಾದುದರಿಂದ ಈ ಮಂತ್ರಗಳ ಪುಸ್ತಕಕ್ಕೆ ಪುರೋಹಿತರ ಸ೦ಗ್ರಾಹಕವಾದ ಮೆದುಳು, ಎಂದೆನ್ನಬಹುದು. ಪುರೋ ಹಿತರು ಇವುಗಳನ್ನು ತಮ್ಮ ಶಿಷ್ಯರಿಗೆ ಉರು ಹಾಕಿಸಿ ಕಲಿಸಿ ಕಾಡು ತಿದ್ದು, ಸಂಸಾರದೊಳಗಿನ ಜಾತಕ ವಿವಾಹಾದಿ ಮಂಗಲಕಾರ್ಯ ಗಳಲ್ಲಿ ಪ್ರಾರ್ಥನೆ ಮಾಡುವಾಗಲೂ, ಆಶೀರ್ವಾದ ಕೊಡುವಾಗಲೂ ಉತ್ತರಕ್ರಿಯಾ ಶ್ರಾದ್ಧಾದಿಕರ್ಮಗಳನ್ನು ಮಾಡುವಾಗಲೂ, ನಿದ ದೊಳಗಿನ ಸೂತ್ರಗಳನ್ನೂ ಅಧರ್ವೇದದಲ್ಲಿ ಮಂತ್ರಗಳನ್ನೂ ಅನ್ನು ವರು. ಬಾ ತಕ, ವಿವಾಹ, ಗರ್ಭಾಧಾನ, ಮೊದಲಾದ ಸಮಾರಂಭ ಗಳಲ್ಲಿ ಆಚರಿಸತಕ್ಕ ಹೋಮಹವನಾದಿಗಳಿಗೆ ಗೃಹ ಕರ್ಮಗಳೆಂದು ಹೆಸರು. ಈ ಗೃಹ್ಯ ಕರ್ಮಗಳಲ್ಲಿ ನಟಿಸತಕ್ಕ ಯಜ್ಯದಲ್ಲಿ ಮನೆಯ ಯಜಮಾನನೇ ಯಜ್ಞಪುರೋಹಿತನಾಗಿ ರುತ್ತಿದ್ದನು. ಮನೆಯಲ್ಲಿ ಅವರ ಡವಾಗಿ ಪ್ರಜ್ವಲಿಸುತ್ತಿರುವ ಯಜ್ಞ ಕುಂಡದಲ್ಲಿಯೇ ಈ ಯ ಜ್ಯದ ಆಹುತಿ ಗಳನ್ನಿಡುತ್ತಿದ್ದರು. ಇ೦ಧ ಜಿಕ್ಕಪುಟ್ಟ ಯಜ್ಞಗಳನ್ನು ಬಡವನೇ ಇರಲಿ, ಶ್ರೀಮಂತನೇ ಇರಲಿ, ಪ್ರತಿಯೊಬ್ಬನು ಅತರಿಸಿಂ ತೀರಬೇ ಕೆಂದು ಮೊದಲಿನ ಕಾಲಕ್ಕೆ ಕಟ್ಟುನಿಟ್ಟಿನ ನಿರ್ಬ ಧವಿತ್ತು. ಮಹಾ ಯ ಗಳನ್ನು ಮಾತ್ರ ಆರಸರ, ಶ್ರೀಮ೦ತರ ನೆರವೇರಿಸುತ್ತಿದ್ದರು. ಅವು ಅಂತಿ೦ಧವರಿಗೆ ನಾ ದ್ಧನಿರಲಿಲ್ಲ. ಏಕೆಂದರೆ, ಈ ಯಜ್ಞಗಳಲ್ಲಿ ಯ ಜಮಾನನಿಗೆ ಕೊಡಕ್ಕೆ ಬದಲ ವಿತರಣೆಲು ದಲಾ ದಾನ ಮಾಡ ಬೇಕಾಗುತ್ತಿತ್ತು. ಇದರೊಳಗೆ ತಾ, ಅಧ್ವರ್ಯು , ದ್ದಾ ತಾ, ಬ್ರಹ್ಮಾ ಹೀಗೆ ನಾಲ್ಕು ಮ - ದಿ ಯ ನಡಿಸುವವರು; ಹೆಣ ತಾ ಅಂದರೆ ದೇವತೆಗಳನ್ನು ಪ್ರಾರ್ಥಿಸಿ, ಯಜ್ಞದೆ - ಳಗೆ ಒರಲಿಕ್ಕೆ ಅವರನ್ನು ಕುರಿತು ಆದ್ಘಾನವರ್ವಕವಾಗಿ ನೀರು ಕುಗಳನ್ನು ಅನ್ನುವವನು; ಬಾಯಿ cc ಮಂತ್ರಗಳನ್ನು ತ್ಯ ನಿಧಿ ನಟಿಸುವವನೇ ಅಧ್ವರ್ಯು , ಸೋ ರಸವನ್ನು ಬಲಿಕೊಡುವಾಗ್ಗೆ ನಾವು ಹೇಳುವವನು ಉದ್ದಾ ತಾ; ಬಾ ಅಂದರೆ, ಮ ಹಾ ಪುರೋಹಿತನು; ಅಥವಾ ಯಜ್ಞಕ್ಕೆ ಯಾವ ವಿಧದಿಂದಲೂ ಪೀಡೆಯು cಟಾಗದಂತೆ ನೋಡಿಕೊಳ್ಳುವವನು. ಅಥರ್ವವೇದ:- ಅಥರ್ವವೇದಕ್ಕೆ ಆರ್ಧಾchರಸ ಎಂದ ಹಸ ರಿ