ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೫ ೨ ಭಾರತೀಯರ ಇತಿಹಾಸವು. = ರುದು; ಆದರೆ ಆ ಗೆ ಅಧರ್ವನ್, ಅಂಗಿರಸ ಎಂಬೆರಡು ಬೇರೆ ಬೇರೆ ಮಂತ್ರವರ್ಗಗಳಿರುವವ, ಅರ್ಧನ್ ಮಂತ್ರಗಳು ಪವಿತ್ರ, ರೋಗ ನಿವಾರಕ ಹಾಗೂ ಸುಖಕರವಿದ್ದು, ಅಂಗಿರಸ ಮಂತ್ರಗಳು ಸೀತೆಯ ನ್ನು ೦ಟು ಮಾಡುವಂಥ ಮೋಡಿಕಾರರ ವಟಗಾರಿಕೆ ಂದ ತುಂಬಿರು ವವು; ಇದರಲ್ಲಿ ಶಿಲ್ಪ ಶಾಸ್ತ್ರದ ವಿಷಯವೂ ಬಂದಿದೆ. ಅಥರ್ವಸಂಹಿ ತೆಂ ಖರು ದಸಂಹಿತೆಯ ತರುವಾಯ ಅದು ದೆಂದರಲ್ಲಿ ಸಂದೇಹ ವಿಲ್ಲ. ಅಧರ್ವ ಕಾಲದಲ್ಲಿ ಬ್ರಾಹ್ಮಣರಿಗೆ ಕಾತುರ್ವಣ್ಯ್ರದೊಳಗೆ ಉಟ್ಟ ಸ್ನಾನವು ದೊರೆತು ಭೂ ದೇವರೆಂಬುವ ಮಟ್ಟಿಗೆ ಅವರ ವಿಷಯದಲ್ಲಿ ಪೂಜಧಾನ ಬೆಳೆದು ಬ್ರಾಹ್ಮಣರದೊಂದು ಜಾತಿರವಾದ ವ೦ಗಡವೇ ಆಗಿತ್ತು. ಅರ್ಧಾತ್ ಬ್ರಾಹ್ಮಣರ ಕರ್ಮವೆಂದರೆ ಯಜ್ಞಯಾಗಗಳನ್ನು ಮಾ ಸುವದು, ವೇದಾಧ್ಯಯನ ಮಾಡುವದು 2ವಿಕ್ಷೇಯಂದು ಯ ವಾಗಿತ್ತು. ಋಗ್ವದ ಕಾಲದಲ್ಲಿ ಸುಮಾರು ವcಧ ನಿಸರ್ಗದೇವ ತೆಯ ಬಗ್ಗೆ ನಿರ್ಮಲಭಾವೋತ್ಕರ್ಷವೂ, ಸ್ವ ರದವಾಗಿ ಹರಿಯುವ ಭಕ್ತಿಯ , ಈ ವೇದದಲ್ಲಿ ತಿರುವದಿಲ್ಲ. ಒವಿಯ ರಾಕ್ಷಸರ ನಾಶ ಕ್ಯಾಗಿಯಂದು ಈ ಕಾಲದವರು ದೇವರನ್ನು ಮೊರೆಹೊಕ್ಕಿದ್ದಾರೆ. ಅಥರ್ವವೇದದಲ್ಲಿ ಕೆಲವು ಕಡೆ ದೇವ ಮತ್ತು ಬಗೆದು ತೃಪ್ತಿ ಸಂಬಂಧ ವಾದ ಕಲ್ಪನೆಗಳು ಕಂಗೊಳಿಸುವವ, ತತ್ವ ಬನದ ಭಾಷೆಯು ಕೆಲ ಮಟ್ಟಿಗೆ ಮುಂದಡಿಯಿಟ್ಟಿ ದೆ. ಈ ಸಂಧಿಯಲ್ಲಿ ಆರ್ಯರು ನಿಂಧು ನದಿ ದ ಕೆಳಗಿಳಿದು ಅಲೆಯು ತೃತಿಯು ಬಂದು ಗಂಗಾ, ಯಮುನೆ ಗಳ ದಂಡೆಗಳಲ್ಲಿ ಒಕ್ಕಲಾಗಿದ್ದರೆಂದು ತೊ (ರುತ್ತದೆ. ಏಕೆಂದರೆ, ಎಲ್ಲಿಯ ಕ೦ಡು ಒರದ ಗಂಗಾ ಯಮು ನಗಳ ಉಲ್ಲೇಖವು ಇಲ್ಲಿ ರ್ಬ ದೆ.