ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯ ಇತಿರಸವು. ಅಂದಮೇಲೆ ಯನ್ಯವು ಸೃಷ್ಟಿಯು ತ್ಪತ್ತಿಗೆ ಮೂಲಭೂತವಾದ ಶಕ್ತಿ ಯೆ೦ದ , ಸೃಷ್ಟಿಯ ಉತ್ಪತ್ತಿಗೆ ಕಾರಣನಾದ ಪ್ರಭಾವತಿಯು ಯಜ್ಞ. ಸಮನೆ೦ದೂ, ಯಲ್ಲವೇ ಸರ್ವ ಪ್ರಾಣಿಗಳ ಹಾಗೆ ದೇವತೆಗಳ ಆತ್ಮ ಎಂದೂ ಯ ವ್ಯವನ್ನು ಒಹು ಗೌರವವಾಗಿ ಕಾಣುತ್ತಿರುವಲ್ಲೆನು ಸೋಜಿಗ ? ಯ ನೆ೦ದರೆ ಅಗ್ನಿ ಯಲ್ಲಿ ಯಾವುದೆಂದು ಸದಾ ರ್ಧ ವನ್ನು ಹವನ ಮಾಡುವದಷ್ಟೇ ಅಲ್ಲದೆ, ಸಾಮಾನ್ಯವಾಗಿ ಜನಾ೦ಗದ ನೆಮ್ಮದಿಯ ಉದ್ದೇಶದಿಂದ ಜರಗಿಸುವ ಕಾರ್ಯಗಳೆಲ್ಲವೂ ಯಜ್ಞ ವೆ೦ದೇ ಎಣಿಸುವ ಮಟ್ಟಿಗೆ ಯ ದ ವಿಚಾರವು ಪ್ರಗತಿಗೆ ಮುಟ್ಟಿತ್ತು. ವಿವಾಹ, ದಾನ, ನರೆ ವಕಾರ, ಬ್ಯಾನಸಂಪಾದನೆ ಇವೆಲ್ಲವೂ ಸಾಲದುದಕ್ಕೆ ಮನುಷ್ಯನ ಬದೀವಮಾನವೇ ಒಂದು ಮೇಲಾದ ಯಜ್ಞವೆಂದು ಆರ್ಯರು ತಿಳಿದುಕೊಂಡಿದ್ದರು. ಯಜ್ಞದೆ. ಆಗ ತ್ಯಾಗ ಪರೋಪಕಾರಗಳ ಉಚ್ಚ ತತ್ವವು ಅಡಕವಾಗಿದೆ; ಯಾವುದೊಂದು ಕಾರ್ಯವನ್ನು ಅಧ್ಯಾತ್ಮಿಕ ಭಾವನಯಿ೦ದ ವರೆ ಪಕಾರಕ್ಕಾಗಿ ನಡೆ ರಮಿಸಿದರೆ, ಅದೆ೦ದು ಯಜ್ಞವೇ; ಈ ಬಗೆಯಾಗಿ ಆರ್ಯರ ಪ್ರತಿ ಯೋಂದು ನಡೆನುಡಿಗಳಲ್ಲಿ ಯಜ್ಞವು ಬೇರು ಬಿಟ್ಟು ಕೊಂಡು ಕ್ರಮೇಣ ಅವರ ಬೆಳವಳಿಗೆಗೆ ನಾ ಧಕವಾಗಿ ಪರಿಣಮಿಸುವದೆ೦ದು ಭಾವನಾ. ವಿಶೇಷವಾಗಿತ್ತು. ಜಗದುತ್ಪತ್ತಿಯ ಕಥೆ:- ಬ್ರಾಹ್ಮಣಗಳಲ್ಲಿ ಅನೇಕ ಚಿಕ್ಕ ದೊಡ್ಡ ಕಾವ್ಯಮಯವಾದ ಕಥೆಗಳಿರುವವು. ಅವುಗಳಲ್ಲಿ ಜಗದುತ್ರ ತ್ರಿಯ ಕಥೆಯು ಬಹು ಸರನಾಗಿರುವದರಿಂದ ಮಾದರಿಗಾಗಿ ಅದನ್ನು ಇದರಡಿ ಕೊಡುತ್ತೇವೆ. ಮೊದಲು ಈ ಪ್ರಪ೦ಚದೊಳಗೆ ನೀರಿನ ಹೊರ್ತಾಗಿ ಮತ್ತೇನೂ ಇರಲಿಲ್ಲ. ಈ ನೀರಿಗೆ ತನ್ನ ೦ಧ ಯಾವು ದೆ೦ದು ಬೇರೆ ವರಾರ್ಧವನ್ನು ೦ಟು ಮಾಡಬೇಕೆಂಬ ಹಂಬಲವುಂಟಾ ಡಿ ತು. ಆಗ ನೀರು ದೇಹದಂಡನೆ ಪೂರ್ವಕವಾಗಿ ತಪಸ್ಸಿಗೆ ಮೊದಲು ಮಾಡಿತು. ನೀರಿನ ತಪೋಬಲದಿಂದ ಅದರಲ್ಲಿ ಒಂದು ಭಂಗಾರದ ತತ್ತಿಯು ಹುಟ್ಟಿತು. ಆ ಕಾಲಕ್ಕೆ ಸಂವತ್ಸರದ ಕಾಲಕ್ರಮವಿರಲಿಲ್ಲ; ಈ ಭ೦ಗಾರದ ತಂತು ಒಂದು ವರ್ಷದ ತನಕ ಹಾಗೇ ನೀರ