ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಜಲಪ್ರಳಯದ ಕಥೆ, ೫೫ ಮೇಲೆಯೇ ತೇಲುತ್ತಿದ್ದಿತು. ವರ್ಷವಾದನಂತರ, ಆ ತತ್ತಿಯೋಳ ಗಿಂದ ಒಬ್ಬ ಪುರುಷನು ಮೈದೋರಿದನು; ಅವನೇ ಪ್ರಜಾ ಸತಿಯು. ಅ೦ಗುಮೊದಲು, ಹೆಂಗಸು, ಕುದುರೆ, ಆಕಳುಗಳು, ವರ್ಷಕ್ಕೆ ಒಂದು ಸಲ ಬಸಿರಾಗುವ ಕ್ರಮ ಗೊoಡಿತು. ಪ್ರಜಾ ಪತಿಯು ಹೊರಗೆ ಬ೦ದೆ ಡನೆ, ಆತನಿಗೆ ನಿಲ್ಲಲಿಕ್ಕೆ ರಾಪಿಲ್ಲದ್ದರಿಂದ, ಆತನು ಹುಟ್ಟಿದ ತತ್ತಿಯ ಚಿಪ್ಪೆಯಲ್ಲಿಯೇ ಇದ್ದುಕೊಂಡು ವರ್ಷದ ವರೆಗೆ, ನೀರಿನಲ್ಲಿ ತೇಲುತ್ತಿದ್ದನು. ವರ್ಷವು ಕಳೆದ ತರುವಾಯ ಅವನಿಗೆ ಬಾಯಿ ಬಂದಿತು. ಅವನು ಭೂ ' ಎ೦ದು ಅ೦ದೆ. ಡನೆ ಭೂಮಿಯು ಆ ವಿ ರ್ಭವಿಸಿತು; ' ಭುವಃ' ಎ೦ದಕ್ಷಣವೇ ಸುತ್ತ ಮುತ್ತಲಿನ ವಾತಾವರಣ ವುಂಟಾಯಿ ತು; ಸ್ವಃ' ಎಂದು ಉತ್ತರಿಸಿದಾಕ್ಷಣವೇ ಆಕಾಶವು ಕಾಣಿಸಿಕೊಂಡಿತು; ಮು೦ದೆ ಈ ಪುರುಷನಿಗೇನೇ ಪ್ರಜೋತ್ಪತ್ತಿಯ ಅಭಿಲಾಷೆಯು೦ಟಾಗಿ, ಅದಕ್ಕಾಗಿ ಅವನು ತಪಾಚರಣೆಗೈದನು; ಅನಂತರ, ಅವನು ಬ್ರಹ್ಮನನ್ನು ಹುಟ್ಟಿಸಿ, ಆ ಬ್ರಹ್ಮ ಪ್ರತಿಷ್ಠೆಯ ಮೇಲೆಯೇ ನಿಂತುಕೊಂಡು ಪ್ರಜಾಪತಿಯು ತಪಸ್ಸು ಮಾಡಿ ಮೊದಲು ನೀರು ನಿರ್ಮಿಸಿದನು. ತರುವಾಯ ವೇದ ಸಹಾಯದಿಂದ ಅವನೊ೦ದು ತತ್ತಿಯನ್ನು ಹುಟ್ಟಿಸಿದನು; ಅದರಿ೦ದ ಮು೦ದೆ ಅಗ್ನಿಯಾಯಿತು; ವಾಯು ಹುಟ್ಟಿತು; ಹೀಗೆ ಎ೦ದೆ೦ದಾಗಿ ಸ೦ಚಳ ತಗಳನ್ನು ಹುಟ್ಟಿಸಿ, ಆಯಾ ಭ ೧ ತಗಳ ವಾಸಕ್ಕೆಂದು ಅಗ್ನಿಗೆ ಸೃಷ್ಟಿಯನ್ನೂ ವಾಯುವಿಗೆ ಅ೦ತರಿಕ್ಷವನ ಸೂರ್ಯನಿಗೆ ಸ್ವರ್ಗ ವನ ಗೊತ್ತು ಮಾಡಿಕೊಟ್ಟನು. ಈ ಬಗೆಯಾದ ಕಲ್ಪನೆಗಳು ಬ್ರಾಹ್ಮಣ ಕಾಲಕ್ಕೆ ಮೊಳಕೆ ಹಾಕಿದವು; ಅವೇ ಮುಂದೆ ಉವನಿಷತ್ಕಾಲಕ್ಕೆ ವಿಕಾಸಗೊಂಡ ಎಂದು ಹೇಳಲಿಕ್ಕೇನೂ ಅಭ್ಯಂತರವಿಲ್ಲ. ಜಲ ಪ್ರಳಯದ ಕಥೆ:- ಬ್ರಾಹ್ಮಣದೆ : ಭಗಿನ ನ ಒಂದು ಮನೋರಂಜಕವಾದ ಕಥೆಯೆಂದರೆ ಮನು ವಿನದು. ಒಂದಾನೊಂದು ದಿನ ಬೆಳಿಗ್ಗೆ ಮನುವಿಗೆ ಕೈ ತೊಳೆಯಲಿಕ್ಕೆ೦ದು ಯಾರೆ ನೀರು ತಂದು ಕೊಟ್ಟರಂತೆ! ಕೈ ತೊಳೆಯುವ ಆ ನೀರಿನಲ್ಲಿ ಮೀನಿನ ಮರಿ ಯಿದ್ದಿತು. ಈ ನೀರಿನೊಳಗಿಂದ ಮೀನಿನ ಮರಿಯು ಮನುವಿನ