ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೫

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯ ಇತಿಹಾಸವೇ. ೭ ಕೈಯಲ್ಲಿ ಬಿದ್ದೊಡನೆ, ಅದು ಮನುನನ್ನು ಕುರಿತು " ನನಗೆ ನೀವು ಜೀವದಾನ ಕೊಟ್ಟರೆ, ನಾನು ನಿಮ್ಮನ್ನು ಎಂದಾದರೂ ಕಾಪಾಡದೆ ಇರೆನು ” ಅ೦ದಿತು. ನೀನು ಆಡಿದ ಮಾತಿಗೆ ಅಚ್ಚರಿಗೊ೦ಡು ಮನುವು ಕೂಡಲೇ ? ನೀನು ನನ್ನನ್ನು ವಿತರಿಂದ ಕಾಪಾಡುವೆ” ಎಂದು ಕೇಳ ಲಾಗಿ, ಆ ಮೀನು (ಬೇಗನೆ ದೊಡ್ಡದೊಂದು ಪ್ರಳಯವಾಗತಕ್ಕ ದ್ವಿದೆ; ಆ ಸಮಯಕ್ಕೆ ಎಲ್ಲ ಪ್ರಾಣಿಗಳ ಸಂಹಾರವಾಗುವದು; ಆಗ ನಿಮ್ಮನ್ನು ನಾನು ಉಳಿಸುವೆನು” ಎಂದು ನುಡಿ ತು. ನಿನಗೆ ನಾನು ಜೀವದಾನ ಕೊಡುವ ಒಗೆಯ೦ತು” ಎಂದು ನುಡಿಯು ವಿಚಾರಿಸಿದನು. ಅದಕ್ಕೆ ಆ ಮೀನು - ನೀ ನಿನ ಜಾತಿಯಲ್ಲಿ ದೊಡ್ಡ ಮೀನುಗಳು -3ಕ್ಕಮಿ (ನುಗಳನ್ನು ತಿಂದು ರುಡು ವದೊ೦ದು ಗ೦ಪಾ೦ತರ ವಿದೆ; ಆದುದರಿಂದ, ಪ್ರಾರಂಭಕ್ಕೆ ನೀನು ನನ್ನ ನೆಂದು ಚಿಕ್ಕದಾದ ನೀರಿನ ಪಾತ್ರೆಯಲ್ಲಿ ಹಾಕಿಡು, ಅದರಲ್ಲಿ ಹಿಡಿಸದಷ್ಟು ನಾನು ದೊಡ್ಡ ವ ನಾದರೆ, ನನ್ನನ್ನು ಒಂದು ನೀರಿನ ಕೊಳಗದೊಳಗೆ ಇರಿಸು ! ಅದರ ಲ್ಲಿಯ ಹಿಡಿಸದೆ (ದರೆ, ನನ್ನನ್ನು ಸಮುದ್ರದಲ್ಲಿ ಒಟ್ಟು ಹಾಕು ! ಅಷ್ಟರಲ್ಲಿ ನಾನು ದೆ: ವನಾಗಿದ್ದರಿಂದ ನನಗೆ ಯಾರಿಂದಲೂ ಹೆದರಿಕೆ ಋಗದೆಂದು ನುಡಿ ತು. ಅಯನ್ನು ಲು ಮಾಡುವ೦ಥ ಎನು ಆಡಿದ ಮಾತು – ” ನ ವ ಅದು ಹೇಳಿದಂತೆ ಬೆ? ಮಾನ ಮಾಡಿ ದನು. ದಿನ ದಿನಕ್ಕೆ ಮೀ (ಸು ಬೆಳೆಯುತ್ತ ನವೆಯಿ ತು. ಆಗ ಅದು ಮತೆ ಮನು ವನ್ನು ದೆಶಿಸಿ, ( 3೦ತಿ೦ತಹ ವರ್ಷದಲ್ಲಿ ಜಲಪ್ರಳಯ ವಾ ಓ ತು; ಆದ್ದರಿಂದ ನೀನು ಮಾತ್ರ ಮುಂದಾಗಿಯೇ ಒಂದು ನಾ ಎನ್ನು ಸಿದ್ಧಪಡಿಸಿಕೊಂಡು ನನ್ನ ಮಾರ್ಗ ನಿರೀಕ್ಷಿಸುತ್ತಿರು, ಜಲ ಪ್ರಳಯ ಕ್ಕೆ ಆರಂಭವಾದ ಕ್ಷಣವೇ ನೀನು ಆ ನಾ ವನ್ನೇರಿ ಕುಳ್ಳಿರು; ಅ೦ದರೆ ನಾನು ನಿನ್ನನ್ನು ಮು೦ದೆ ಕಾಪಾಡುವೆನೆಂದು ಹೇಳಿ ಹೊ ಯಿ ತು. ಮೀನು ಹೇಳಿರುವಂತೆ, ಮನು ವು ಜಲಪ್ರಳಯದ ಭಯ ದಿಂದ ಮೊದಲೇ ಒಂದು ದೊ೯ದೆಯನ್ನು ಸಜ್ಜು ಮಾಡಿಸಿಕೊಂಡು ಕುಳಿ ತನು. ಜಲಪ್ರಳಯದ ಕಾಲ ಸಮೀಪಿಸಿದ ಕೂಡಲೇ, ಅವನು ತನ್ನ ತೋ ಣಿ ಯನ್ನೆ ? ತನು; ಅಷ್ಟರಲ್ಲಿ ಆ ಮೀನು ಮೊದಲು ಮಾತು