ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೩೦ ವಿತಿ ರು : ಇತಿಹಾಸವು. ಜ್ಞಾನವೆಂಬುದೆ : ೦ದು ಅರ್ಧವಿದ್ದು, ಅದರ ರಹಸ್ಯವನ್ನು ಕಂಡ ಕಂಡ ವರಿಗೆ ತಿಳಿಯ ಗೆಡಬಾರದೆಂದು ಭಾರತೀಯರ ನಿಯಮವು. ಅ ಮಲ್ಯ ವಾದ ಈ ಉಪನಿಷತ್ತಿನ ಜ್ಞಾನವನ್ನು ಗುರುವು ತನ್ನ ಮಾತು ಕೇಳುವ ಮಗನಿಗಾಗಲಿ, ಶಿಷ್ಯನಿಗಾಗಲಿ ಕಲಿಸಬೇಕೆ ಹೊ ರ್ತು ಯಾರು ಎಷ್ಟು ದ್ರವ್ಯವನ್ನಾಗಲಿ, ಕೊನೆಗೆ ಇಡೀ ವಸುಂಧರೆಯ ನ್ನೇ ಆಗಲಿ, ಕಾಣಿಕೆ ಯಾಗಿ ಕೊಟ್ಟ ರೂ ಕಲಿಸಕ ಡದೆಂದು ಖುಷಿಗಳು ಎಚ್ಚರಿಕೆ ಕೊಟ್ಟ ಬ್ಯಾರೆ, ಉಪನಿಷತ್ತಿನಂಧ ಕೇವಲ ತತ್ವಜ್ಞಾನ ಪ್ರಚುರವಾದ ಗ್ರಂಥ ಗಳು ಬೆಳಕಿಗೆ ಬರಬೇಕಾದರೆ, ಒಂದು ವಿಶಿಷ್ಟ ತರದ ಸ್ಥಿತಿಯು ಉ೦ಟಾ ಗಬೇಕಾಗುತ್ತದೆ. ಅ೦ಥದು ಬ್ರಾಹ್ಮಣ ಕಾಲವಾದನಂತರ ಭರತ ವರ್ಷಕ್ಕೆ ಬಂದೊದಗಿತ್ತು; ಅದು ಕಾರಣವೇ ಉಪನಿಷತ್ತುಗಳು ಹುಟ್ಟಿ ದವೆಂದು ಹೇಳ ಬಹುದು. ಅಜ್ಞಾನದ ಎಲ್ಲೆಯನ್ನು ದಾಟಿ ನವಚೈತನ್ಯದ ಜ್ಞಾನದೃಷ್ಟಿಯಲ್ಲಿ ವಿಷ್ಣು ಅಡಿಂಗೊ ಡನೆ, ಆ ಚೈತನ್ಯದ ಸುಳಿಗಾಳಿಯಿಂದ ಅವನ ಮೈಯಲ್ಲೆಲ್ಲ ಅಖಂಡವಾದ ಜ್ಞಾನ ಪ್ರವಾ ಹವು ಹರಿಯ ತೊ ಡಗಿ, ಕಾ ಮಂದವಾದ ಪ್ರಸcತದಲ್ಲಿ ಹೊಕ್ಕು ಮನೆ ಹರವೂ ಆ ಪಾರ ಅದ ನೋ ಓಡಿಗಳನ್ನು ನೋಡುವ ಭಾಗ್ಯವು ಮನುಷ್ಯನಿಗೆ ದಗುತ್ತದೆ, ಇ೦ಧ ಕಾವ್ಯಮಯ ವೂ ಅಧ್ಯಾತ್ಮಪ್ರಧಾ ನವೂ ಆದ ಪ್ರಸಂಗಗಳ ೮ನ ನಿಷತ್ತುಗಳು, ಅ೦ ೩ - ಮಾನ್ಯ ವಾಗಿ, ಯಜ್ಞ ಕರ್ಮಗಳ ಹಳವೂ, ಎಲ್ಲತೆರದ ಜನರೊಳಗೆ ನಾನಾ ವಿಕವಾಗಿ ಬೆಳೆಯುತ್ತಿರುವ ಒಂದು ಪ್ರಕಾರದ ದೈವಿಕ ಬ್ಯಾನಲಾಲ ಸೆಯ, ಇವೆರ ಮುಖ್ಯ ತಃ ಬ್ರಾಹ್ಮಣ ಕಾಲಕ್ಕೆ ಅಂಕುರಿಸಿ, ಉಸ ನಿಷತ್ತಿನ ಕಾಲಕ್ಕೆ ಮೊಳೆ ತು, ಒ೨ ತು, ಯ”ದ ಬೆಳಕನ್ನು ಮಸಕು ಮಾಡಿದವ. ವೇದಕಾಲದ ನಂತರ ಬಹು ದಿವಸಗಳ ವರೆಗೆ ಭರತ ಖಂಡಕ್ಕೆ ಉಪನಿಷತ್ಕಾಲದ೦ತಹ ಮಂಗಲಕರ ಪ್ರಸಂಗವು ಪ್ರಾಪ್ತವಾ ಗಿರಲಿಲ್ಲ; ಅದೀಗ ಒದಗಿ ತು. ಯಜ್ಞಕರ್ಮದಿಂದ ಒಂದು ವಿಧವಾದ ಬುದ್ಧಿಮಾಂದ್ಯವು ಜನನಾ ಮಾನ್ಯರನ್ನು ಆವರಿಸಿಕೊಂಡಿತ್ತು; ಅದೀಗ ಉಪನಿಷತ್ತಿನಂಧ ರಸವತ್ತಾದ ಸೊಬಗಿನ ಸುಗ್ಗಿಯಿ೦ದ ಬಯಲಾ ಯಿ ತು. ಇವರು ಮೇಲು, ಅವರು ಕೀಳೆ೦ಬ ರೂಢಿಯ ಕಟ್ಟು,