ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಉಪನಿಷತ್ಕಾಲದ ಮಹಿಮೆ, ತಾನಾಗಿಯೇ ಸಡಲಿ ಹೋಗಿ ಗಂಡಸರF, ಸ೦ಗಸರ, ಬ್ರಾಹ್ಮ ಇರೂ, ಕ್ಷತ್ರಿಯ ರೂ, ವೈಶ್ಯ, ಶೂದ್ರ, ಅವರೆಲ್ಲರಲ್ಲಿ ಜ್ಞಾನ ಪಡೆ ಯುವ ನೀರಡಿಕೆಯುಂಟಾಯಿತು. ಯಾವುದಾದರೆ ಅದು ಪದ್ದತಿ ಯಾಗಿ, ನಡೆಯಾಗಲಿ ಬಹು ದಿನಗಳ ವರೆಗೆ ಎ೦ದೇ ಸಮನಾಗಿ ನಾಗುತ್ತಿರುವದು ನಿಸರ್ಗಕ್ಕೆ ಒಪ್ಪುವದಿಲ್ಲವಾಗಿ ಕಾಣುತ್ತದೆ; ಹೀಗೆ ದ್ದರೂ ಸಾಮಾನ್ಯ ಪ್ರವ೦ತವ ಗತಾನುಗತಿಕವೂ, ಹಾ ಡಿದ್ರೆ ಹಾಡು ವದ ರಲ್ಲಿ ಆನಂದವನ್ನು ಹುಡುಕುವದೂ ಆಗಿರುತ್ತದೆ. ಆದರೆ ಜಗತ್ತಿ ಸಲ್ಲ ಕ್ಷಣಕ್ಷಣಕ್ಕೇನಾದರೊ೦ದು ಹೊಸದು ಬೇಕೆಂದು ಹಂಬಲಿಸುವ ನಿಸರ್ಗ ದೇವತೆಯ ಮಕ್ಕಳಾದ ಬಾನಿಗಳಿಗೆ೦ತು ಇದು ಸಹ ಗು ವದು ? ಆದುದರಿಂದಲೇ, ಜ್ಞಾನಿಗಳು ಇಹದಲ್ಲಿ ಆಗಾಗ್ಗೆ ಮೈ ದೊ ರಿ, ಒ೦ದೇ ವಾ ರಿ ೦ದ ನಡೆದು ನಡೆದು ಬೇಸತ್ತು ತಮ್ಮೊಡನೆ ಆ ದಾರಿ ಯನ್ನು ಸಹ ನಿರ್ಜೀವಗೊ ಳಿಸಿದ ಜನರಿಗೆ ಹೊಸ ದಾರಿಯನ್ನು ತೋರಿಸಲಿಕ್ಕೆ ನಿಸರ್ಗ ದೇವತೆಯ ಬಯಕೆಯ೦ತೆ, ಮೈ ಗೊ೦ಡು ಬರು ತಾರೆ. ನಾವು ಕಂಡ ಆಳವಾಗಿ ನಿರೀಕ್ಷಿಸಿದರೆ, ಈ ಸನಿಷತ್ಕಾಲದಲ್ಲಿ ಕೆಲ ಬ್ರಾಹ್ಮಣ ಕ್ಷತ್ರಿಯಾದಿಗಳಿಗೆ ಯಜ್ಞಕರ್ಮದೊಳಗೆ ಸಂಪೂರ್ಣ ಅನಾದರವುಂಟಾಗಿತ್ತೆಂದು ನಾ ಗುತ್ತದೆ. ಆದುದರಿಂದ ಪವಿತ್ರ ಯಜ್ಞದ ಕರ್ಮಕ್ಕೆ ಹತ್ತಿದ ಹಿಟ್ಟನ್ನು ತೆಗೆದು ಅದರ ಶುದ್ಧ ತಾತ್ವಿಕ ಸ್ವರೂವವನ್ನು ನೋಡುವಂಥದೋ ಲದು ಹೊಸ ಕಣ್ಣನ್ನು ಕೊಡುವಂಥ ಕೇವಲ ತತ್ವಜ್ಞಾನಿಗಳ ದೇ ಒಂದು ಸ್ವತಂತ್ರ ಸ೦ಘವ ನಿರ್ಮಾಣ ವಾಗಿ, ಅದು ಇಡೀ ಭರತಖಂಡದ ದೃಷ್ಟಿಯನ್ನೇ ತಿರಿಸಿ ಬಿಟ್ಟಿ ತನ್ನ ಬಹುದು. ಈ ಸ್ವತಂತ್ರ ಜ್ಞಾನಿಸ೦ಘದ ತತ್ವಜ್ಞಾನಿಗಳು ಯಜ್ಞಕರ್ಮ ವನ್ನು ಹಳಿಯ ದೆ, ಜರಿಯದೆ ತಮ್ಮ ಹೊಸ ದಾರಿಯನ್ನು ತಾವು ಹಿಡಿದು ದಲ್ಲದೆ ಯಜ್ಞ ಪ್ರಿಯರಿಗೆ ಯಜ್ಞದ ಗುಟ್ಟನ್ನು ಹೇಳಿ, ಅದನ್ನೇ ಕಳೆ ತು೦ಬಿದ ಕಲೆಗಳಿಂದ ದೃಢಗೊಳಿಸಿದೆ. ಇದು ವಿಶೇಷ ಸಂಗತಿಯು. ವೈದಿಕ ಕಾಲದ ಇತಿಹಾಸದೊಳಗೆ ಉವನಿಷತ್ತಿನ ಈ ಕಾಲ ಬದಲಾವ ಣೆಗೆ ಧರ್ಮ ಕ್ರಾಂತಿಯ' ದೊಡ್ಡ ತೆರೆಯೆಂದೂ ಹೇಳ ಬಹುದು. ಉಪನಿಷತ್ಕಾಲದ ಮಹಿಮೆ:- ಹಿಂದೂ ಜನಾ೦ಗಕ್ಕೆ ಏಕೆ ?