ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇತಿಹಾಸವು. ಯಮರಾಜ ನಿಲ್ಲದಿರುವ ಸಮಯ ನೋಡಿಕೊಂಡು, ಮನೆಗೆ ಹೋದನು ಮತ್ತು ಅನ್ನ ನೀರಿಲ್ಲದೆ ಬಿದ್ದು ಕೊಂಡನು; ಹೀಗೆ ಮೂರು ದಿವಸಗಳಾರ ನಂತರ, ಯಮನು ಬ೦ರು ನಚಿಕೇತನಿಗೆ ಎಲ್ಲ ಪ್ರಶ್ನೆಗಳನ್ನು ಕೇಳಿದನು; ನಚಿಕೇತನಾದರೂ, ಅವನಿಗೆ ತಕ್ಕ ಉತ್ತರಗಳನ್ನು ಕೊಟ್ಟನು. ಕುಮಾರ ನಚಿಕೇತನ ಬಾಯಿಂದ ಹೊರಟ ದಿವ್ಯ ಹಾಗೂ ದಿಟ್ಟ ತನದ ನುಡಿ ಗಳನ್ನು ಆಲಿಸಿ, ಈ ಕುಮಾರನು ಸಾಮಾನ್ಯನಲ್ಲದೆ, ಅಧಿಕಾರಿಯ, ಜ್ಞಾನಿಯ ಅಗಿರುವದರಿಂದ ಈತನನ್ನು ಕೊಲ್ಲುವದು ವಿಹಿತವಲ್ಲೆಂದು ಆತನ ವಿಷಯದಲ್ಲಿ ಯ ಮನು ಆದರಭಾವವನ್ನು ತಾಳೆ, ( ತಮ್ಮಾ ? ನಾನು ನಿನ್ನ ಮಾತಿಗೆ ಒಲಿದಿದ್ದೇನೆ; ಇಷ್ಟ ವರವನ್ನು ಬೇಡಿಕೊ ? ಎಂದನು; ಆಗ ನಚಿಕೇತನು 'ನನಗೂ ನನ್ನ ತಂದೆಗೆ ತಿರುಗಿ ಬೆಟ್ಟ ಯಾಗಬೇಕು; ನಾನು ಆಚರಿಸುವ ತ, ಸ್ಮಾರ್ತ ಕರ್ಮಗಳೆಲ್ಲ ಅಕ್ಷ ಯವಾಗಬೇಕು; ನಾನು ಮರಣವನ್ನು ಗೆಲ್ಲಬೇಕು” ಹೀಗೆ ಮರು ವರಗಳನ್ನು ದಯಪಾಲಿಸಬೇಕಾಗಿ ಬೇಡಿಕೊ೦ಡು ಕೃತಕೃತ್ಯನಾಗಿ ತಂದೆಯ ಬಳಿಗೆ ಬಂದನು. ಗಜಾ೦ತಲ ಯನಸ್ವರ್ಗಿಯ ನಾದ ಖ್ಯ ವನ ಆಕೆ ಎ೦ದು ಮು೦ದೆ ಬಾಯ್ದೆರೆದು ನಿಂತಿರುವ ಯ ಮನ ಮಾತಿಗೆ ನಚಿಕೆ ತನು ಮರುಳಾಗದೆ, ಐಹಿಕ ಹಾಗೂ ಕ್ಷಣ ಭಂಗುರವಾದ ಸುಖನಾಮ್ರಾಜ್ಯವನ್ನು ಎಡಗಾಲಿನಿ೦ದೊದ್ದು, ಕೊಡು ವದಿದ್ದರೆ ಶಾಶ್ವತವಾದ ಜ್ಞಾನವನ್ನೆ ಕೊಡೆಂದು ಕೇಳಿಕೊ೦ಡುದಕ್ಕಾಗಿ ಯ ಮನು ಬಾಯಾರೆ, ಅವನನ್ನು ಹೊಗಳಿದನು; ಮತ್ತು ಆತನು ಅಮರ ನಿರುವನೆಂಬ ಅಸ ಲಾ ವಿದ್ಯೆಯನ್ನು ಅನುಭವಕ್ಕೆ ತಂದು ಕೊಟ್ಟನು. ಯಾವ ಮ೦ಗಲನಿಧಿಯಾದ ಉಪನಿಷತ್ತಿನ ಕಾಲಕ್ಕೆ ಸತ್ಯಕಾಮ ಜಾಬಾಲಿ, ಕುಮಾರ ನಚಿಕೇತನ-ಧ ತುಳರು ಸಹ ನಾವಿರಾರು ವರ್ಷ ತನವಗೈದು ಜ್ಞಾನವಾ ಗದ೦ಥ ಜ್ಞಾನವನ್ನು ಪಡೆದು ಯಥೇ ಷ್ಟವಾಗಿ ಧಿರನೆ ತೇಗಿದರೆ, ಗಾರ್ಗಿ, ಮೈತ್ರೆಯ ೦ಧ ಪೂಜ್ಯ ಹಾಗೂ ಪವಿತ್ರ ಮಹಿಳೆಯರು ಯಾವ ಕಾಲಕ್ಕೆ ತಮ್ಮ ಮಲಕವಾಗಿ ಮು೦ದಿನ ಮಹಿಳೆಯರಿಗಾಗಿ ದಿವ್ಯ ಜ್ಞಾನದ ಕಕ್ಕಡಾರತಿಯನ್ನು ಹಚ್ಚಿ ಬೆಳಗಿದರೊ, ಆ ಕಾಲಮಹಿಮೆಯನ್ನು ಸಾವಿರ ನಾಲಿಗೆಯಿಂದ ಕ