ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರ೬ಡರ ಇತಿಹಾಸವು. 3 ಪ್ರಸ೦ಗವೆ೦ದರೆ ಇದೊ೦ದು ಭಗವಂತನ ಲೀಲೆಯ ರಂಗಸ್ಥಳವು. ಇದರೊಳ ಗೆ, ಒಳ್ಳೆಯದಕ್ಕೆ ಎಷ್ಟು ಮಹತ್ವವೋ, ಅಷ್ಟೇ ಕೆಟ್ಟ ದಕ್ಕೆ; ತತ್ವ ತಃ ತಿಳಿದವರ ದೃಷ್ಟಿ ಯಿ೦ದ ಅವೆರಡಕ್ಕೂ ಬೆಲೆಯಿಲ್ಲ; ಆದರೆ ಪ್ರವ೦ತದ ಮಾನವರು ಹೀಗೆ ತಿಳಿದರೆ ನಗುವದೆಂತು? ಆದರೆ, ಇತಿ ಹಾಸಕಾರರು ನಿಜವಾದ ದೃಷ್ಟಿಯ ನೈ ಜನರ ಮುಂದೆ ಮಂಡಿಸಲಿಕ್ಕೆ ಹಿಂದು ಮುಂದು ನೋಡಲು ಕಾರಣವಿಲ್ಲ. ಇರಲಿ, ಬ್ರಾಹ್ಮಣ ಕಾಲಕ್ಕೆ ಬ್ರಾಹ್ಮಣರ ದೃಷ್ಟಿಯೊಳಗಿನ ನಿಜವಾದ ಭಕ್ತಿಯ ತಿರಳು ಕಾಣ ದಂತಾಗಿ, ಅವರು ಬರಿಯ ಹೊರಗಣ ಅಟ್ಟಹಾಸದೊಳಗೇ ಆನಂದ ಪಡೆಯಲಾರಂಭಿಸಿದ್ದ ಉಪನಿಷತ್ಕಾಲಕ್ಕೆ ಬೀಜವಾಂಡಿ ತು. ಸಾಮಾಜಿಕ ನಡೆ ನುಡಿಗಳು:- ಈ ಕಾಲದ ನಾ ಮಾಜಿಕ ದೆಶೆಯು ಹೇಗಿತ್ತೆಂ ಒಂದು ಬ್ರಾಹ್ಮಣ ಹಾಗೂ ಉವನಿಷತ್ತುಗಳಲ್ಲಿ ಹಲವೆಡೆ ನಮಗೆ ದೃತರವಾಗುತ್ತಿದೆ. ಸಮಾಜವೆಂಬ ರಥದ ನಾಲ್ಕು ಗಾಲಿಗಳು ಸರಿಯಾಗಿ ಸವಿದು, ತಮ್ಮ ತಮ್ಮ ಬಗ್ಗೆ ಯೋಚಿಸಿ ಕೊಂಡು ತಮ್ಮ ತಮ್ಮ ಅಭ್ಯುದಯಕ್ಕಾಗಿ ಹಗಲಿರಳು ಅಲಸ್ಯವನ್ನು ಕೊಡವಿ, ಬಾಳುತ್ತಿದ್ದದರಿಂದ ಒಟ್ಟಾರೆ ಈ ಕಾಲದ ಸಮಾಜ ಸ್ಥಿತಿಯ ನಾಗರಿಕತೆಯ ಉತ್ವ ತರಗತಿಗೇರಿತ್ತೆಂದು ಸಾರಿಹೇಳ ಒಹುದು. ಸಮಾಜ ಮುಖಂಡರಾದ ಬ್ರಾಹ್ಮಣರು ಧರ್ಮಾತ್ಮರ, ಶೀಲಸರಸರೂ ಇದ್ದು ಹಣ ಕೂಡಿಡು ವದೆಂದರ ಪಾಪವೆಂದು ಬಗೆದು, ಕೇವಲ ತಮ್ಮ ಆತ್ಮಿಕ ಉನ್ನತಿಯನ್ನು ಸಾಧಿಸಿಕೊಳ್ಳು ವದಲ್ಲದೆ, ಸಮಾಜದ ಉನ್ನತಿಗಾಗಿ ಸಮಾಜವು ವಾನರಹಿತವಾಗಲಿ ಅಖಂಡವಾಗಿ ದುಡಿಯುತ್ತಿ ದ್ದರು; ಅ೦ದರೆ, ಬ್ರಾಹ್ಮಣರು ತಪೋಧನರ, ಶೀಲಧನರೂ, ಜ್ಞಾನ ಧನರೂ ಆಗುವದೇ ತಮ್ಮ ಹೆಗ್ಗುರಿಯನ್ನಾಗಿಟ್ಟುಕೊಂಡಿದ್ದರು; ಕತ್ರಿ ಯ ರು ಶೂರರೂ, ಧೀರರಣ , ಇದ್ದು ಪ್ರಬಾ ಪಾಲನೆಯ ತಮ್ಮ ಆಯುಷ್ಯದ ಮುಖ್ಯ ಗುರಿಯೆಂದು ಅದನ್ನೇ ಸಾಧಿಸಲಿಕ್ಕೆ ಶಾರೀರಿಕ ಸುಖಕ್ಕೆಳಸದೆ ಪಾಟು ಪಡುತ್ತಿದ್ದರು. ಕುರು, ಪಾಂಚಾಲ, ಕೋಸಲ, ಮದ್ರ, ಕಾಶಿ ಮು೦ತಾದ ರಾಜರುಗಳು ಬಹು ಪ್ರತಾಪಶಾಲಿಗಳಾಗಿದ್ದ ಬಗ್ಗೆ ಅಲ್ಲಲ್ಲಿ ದೃಷ್ಟಾಂತಗಳು ಕಂಗೊಳಿಸುತ್ತಿವೆ. ಜನ ಜೀವನವು ಅತ್ಯಂತ ಸ್ನೇಹ 3 8