ಪುಟ:ಭಾರತ ದರ್ಶನ.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೪೫ 1111 ೨೫೬ ೨೭೩ ೨ 8 0 0

1 C V C ೧೩ ಮರಾಠರೂ ಮತ್ತು ಸ್ವಾಮ್ಯಕ್ಕಾಗಿ ಬ್ರಿಟಷರ ಹೋರಾಟವೂ : ಬ್ರಿಟಿಷರ ವಿಜಯ .... ೧೪ ರಾಜ್ಯ ಸಂಘಟನೆ ಮತ್ತು ನೀತಿಯಲ್ಲಿ ಇಂಗ್ಲಿಷರ ಹೆಚ್ಚಳ ಮತ್ತು ಭಾರತದ ಹೀನಸ್ಥಿತಿ .... ೧೫ ರಣಜೆ ೨*ಸಿಂಗ್ ಮತ್ತು ಜಯಸಿನ್ .... ೧೬ ಭಾರತದ ಆರ್ಥಿಕ ಹಿನ್ನೆಲೆ ; ಎರಡು ಇಂಗ್ಲೆಂಡ್ಗಳು ಅಧ್ಯಾಯ : ೭ ಕೊನೆಯ ಅಂಕ ಬ್ರಿಟಿಷರ ಅಧಿಕಾರ ಪ್ರಾಬಲ್ಯ ಮತ್ತು ರಾಷ್ಟ್ರೀಯ ಚಳವಳಿಯ ಆರಂಭ ೧ ಸಾಮ್ರಾಜ್ಯ ಭಾವನೆ-ಹೊಸ ಜಾತಿ ೨ ಬಂಗಾಳದ ಲೂಟಿಯಿಂದ ಇಂಗ್ಲೆಂಡಿನ ಕೈಗಾರಿಕೋದ್ಯಮ ಪ್ರಗತಿ .... 4 ಭಾರತದ ಕೈಗಾರಿಕೆಯ ನಾಶ ಮತ್ತು ವ್ಯವಸಾಯದ ಕ್ಷೀಣದಶೆ .... ೪ ಪರರಾಷ್ಟ್ರದ ರಾಜಕೀಯ ಮತ್ತು ಆರ್ಥಿಕ ನೀತಿಗೆ ಭಾರತದ ಪ್ರಥಮದಾಸ್ಯ ೫ ದೇಶೀಯ ಸಂಸ್ಥಾನಗಳ ಬೆಳವಣಿಗೆ .... ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರೋಧಾಭಾಸಗಳು: ರಾಜಾರಾಮ ಮೋಹನರಾಮ್: ವೃತ್ತ ಪತ್ರಿಕೆ : ಸರ್ ವಿಲಿಯಮ್ ಜೋನ್ಸ್: ವಂಗದೇಶದಲ್ಲಿ ಇಂಗ್ಲಿಷ್ ವಿದ್ಯೆ .... ೭ ೧೮೫೭ ರ ಮಹಾಕ್ರಾಂತಿ-ಜನಾಂಗವೈರ .... ೮ ಬ್ರಿಟಿಷ್ ಆಡಳಿತದ ಕಾಶ” ಏರುಪೇರುಗಳ ಸಮತೋಲನ .... ೯ ಕೈಗಾರಿಕೋದ್ಯಮದ ಬೆಳವಣಿಗೆ-ಪ್ರಾಂತೀಯ ಭಿನ್ನ ಭಾವನೆ .... ೧೦ ಹಿಂದೂ ಮುಸ್ಲಿಮರಲ್ಲಿ ಸುಧಾರಣೆ ಮತ್ತು ಇತರ ಚಳವಳಿಗಳು .... ೧೧ ಕಮಲ್ ಪಾಷಾ-ಏಷ್ಯದ ರಾಷ್ಟ್ರೀಯ ಭಾವನೆ- ಇಕ್ಷಲ್ .... ೧೨ ದೊಡ್ಡ ಕೈಗಾರಿಕೆಗಳ ಬೆಳವಣಿಗೆ : ತಿಲಕ್ ಮತ್ತು ಗೋಖಲೆ : ಪ್ರತ್ಯೇಕ ಚುನಾವಣೆ .... ಅಧ್ಯಾಯ : ೮ ಕೊನೆಯ ಅಂಕ (೨) : ರಾಷ್ಟ್ರೀಯತೆ ಮತ್ತು ಸಾಮ್ರಾಜ್ಯ ತತ್ವಗಳ ಘರ್ಷಣೆ ೧ ಮಧ್ಯಮ ವರ್ಗದ ಅಸಹಾಯಕತೆ : ಗಾಂಧಿಯ ಪ್ರವೇಶ ೨ ಗಾಂಧೀಜಿ ನಾಯಕತ್ವದ ಕಾರಶೀಲ ಕಾಂಗ್ರೆಸ್ 4 ಪ್ರಾಂತಗಳಲ್ಲಿ ಕಾಂಗ್ರೆಸ್ ಸರಕಾರಗಳು .... ೪ ಭಾರತ ರಾಷ್ಟ್ರೀಯ ಶಕ್ತಿಗೂ ಬ್ರಿಟಿಷ್ ಸಾಂಪ್ರದಾಯಿಕ ಆಡಳಿತ ಶಕ್ತಿಗೂ ಭಾರತದಲ್ಲಿ ಘರ್ಷಣೆ ೫ ಅಲ್ಪ ಸಂಖ್ಯಾತರ ಪ್ರಶ್ನೆ : ಮುಸ್ಲಿಂಲೀಗ್-ಜನಾಬ್ ಜಿನ್ನಾ ..... ೬ ರಾಷ್ಟ್ರೀಯ ಯೋಜನಾ ಸಮಿತಿ ೬ ಕಾಂಗ್ರೆಸ್ ಮತ್ತು ಕೈಗಾರಿಕೆ : ದೊಡ್ಡ ಕೈಗಾರಿಕೆ ಮತ್ತು ಗ್ರಾಮೋದ್ಯೋಗ ೮ ಕೈಗಾರಿಕಾ ಪ್ರಗತಿಗೆ ಸರಕಾರದ ವಿರೋಧ : ಯುದ್ಧ ಸಾಮಗ್ರಿಗಳ ನಿರ್ಮಾಣಕ್ಕಾಗಿ ಸಾಮಾನ್ಯ ವಸ್ತು ನಿರ್ಮಾಣ ಸಾಧನೆಗಳ ದುರುಪಯೋಗ ಅಧ್ಯಾಯ : ೯ ಕೊನೆಯ ಅಂಕ (೩) ೧ ಎರಡನೆಯ ಪ್ರಪಂಚ ಯುದ್ಧ ೧, ಕಾಂಗ್ರೆಸ್ಸಿಗೊಂದು ವಿದೇಶಾಂಗ ನೀತಿ ೨ ಕಾಂಗ್ರೆಸ್ಸಿನ ಯುದ್ಧ ನೀತಿ .... 4 ಯುದ್ದಕ್ಕೆ ವಿರೋಧ .... ೪ ಮತ್ತೊಮ್ಮೆ ಕಾಂಗ್ರೆಸ್ ಸಹಕಾರ ಹಸ್ತ : ಬ್ರಿಟಿಷ್ ಸರ್ಕಾರದ ನಕಾರ : ವಿನ್ಸ್ಟನ್ ಚಚೀಲ್ ೩೧೮ 449 ೨೪೨ ೩೮೦