ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9. ಭಾರತ ಸಣಧೀಮಣಿಮಂಠಿ, ಎಷ್ಟು ಮಟ್ಟಿಗೆ ಕಲಿತಿದ್ದಳೋ ತಿಳಿಯದು. ಆದರೂ, ಆಕೆಯು ತರವಾಯ ತೋರಿಸಿದ ಬುದ್ಧಿ ಕೌಶಲ್ಯಗಳಿಂ ದ ಚಿಕ್ಕಂದಿನಿಂದಲೇ ಬಹಳಮಟ್ಟಿಗೆ ವಿದ್ಯೆ ಕಲಿತಿದ್ದಳೆಂದು ತೋರುತ್ತದೆ. ದೈ, ವಭಕ್ತಿ, ಧರ್ಮಬುದ್ಧಿ ಕಾರ್ಯನಿ ರಾಕತ್ರವೆಂಬ ಈ ಗುಣತ್ರಯಗಳೂ, ಈ ವನಿತಾಶಿರೋ ಮಲೆಯಲ್ಲಿ ಚಿಕ್ಕಂದಿನಿಂದಲೂ ವಾಸಮಾಡಿಕೊಂಡಿದ್ದವು. ತರವಾಯ ರಾಜ್ಯವಾಳುತ್ತಿದ್ದಾಗಲೂ, ಹತಿಮರಣವಾದ ನಂತರ ತನಗೆ ಸರಾಧಿಕಾರವು ಪ್ರಾಪ್ತವಾದ ಕಾಲದಲ್ಲಿ ಯ.. , ಈಲಲನಾರತ್ನವು ತನ್ನ ಸುಗುಣಗಳಿಂದ ಪ್ರಜೆಗಳ ನ್ನೆಲ್ಲಾ ಸಂತೋಷಪಡಿಸುತ್ತಿದ್ದಳು. ಆದುದರಿಂದಲೇ ಈಕೆಯ ಕೀರ್ತಿಯು ಅಜರಾಮರವಾಗಿ ಇದೆ. ೩. ಈಕೆಯು ಪರಿಭಾಲಿಸಿದ ನಾಟೂ ರು ಸಂಸ್ಕಾ ನವನ್ನು ಸಂಪಾದಿಸುವುದರಲ್ಲಿ ಇವಳ ಪೂರಿಕನಾದ ರಾಮ ಜೀವನನೆಂಬ ರಾಯರಿಂದ ರಾಣಿವಾನಿಯು ಹಡೆದ ಅಮಿ ತವಾದ ಕೀರ್ತಿಗೆ ಮಲಕಾರಣವಾದ ಆ ಐಶರ ನಾ ಪ್ರಿಯನ್ನು ಕುರಿತು ಇಲ್ಲಿ ಸಂಕ್ಷೇಪವಾಗಿ ಬರೆದಿದೆ, ೪. ಕಾಮದೇವನೆಂಬ ಬ್ರಾಗಣನಿಗೆ ರಘುನಂದನ, ರಾಮಜೀವನರೆಂಬ ಇಬ್ಬರು ಪುತ್ರರಿದ್ದರು, ಅವರು ದರ್ಪ ನಾರಾಯಣನೆಂಬ ಚಿಕ್ಕಜಾ೯ದಾರನರ ಉದ್ಯೋಗ ವನ್ನು ಮಾಡಿಕೊಂಡಿದ್ದರು. ರಘುನಂದನನು ಬಹಳ ಸೂಕ್ಷಬುದ್ದಿಯುಳ್ಳವನು, ರಾಮಜೀವನನು ಕೂಡಬು ದೈವಂತನ, ಆದರೂ ರಘುನಂದನನನ್ನು ಕೌಶಲ್ಯವುಳ್ಳ ವನೆಂದು ಹೇಳಲು ಆಗುವುದಿಲ್ಲ. ಆ ಜಾ೯ದಾರನು