ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಭವಾನಿ, ರಘುನಂದನನ ಬುದ್ಧಿ ಕುಶಲತೆಗೆಮೆಚ್ಚಿ, ಮರ್ಹದಾಬಾ ದ ನವಾಬನಹತ್ತಿರ ಆ ದರ್ಬಾರಿನಲ್ಲಿ ತನ್ನ ಕಡೆಯ ವಕಿ ಲನನ್ನಾಗಿ ನೇಮಿಸಿಕೊಂಡನು. ತದನಂತರ ಆ ದರ್ಬಾ ರಿನಲ್ಲಿರುವಂಧವರೆಲ್ಲರು ಆತನ ಚಾತುರವನ್ನು ನೋಡಿ, ಆತನನ್ನು ವಿಶೇಷವಾಗಿ ಸನ್ಮಾನಿಸುತಿದ್ದರು. ಆ ದರ್ಬಾ ರಿನಲ್ಲಿನ ಮುಖ್ಯ ಮಂತ್ರಿಗೂ ಕೂಡ ಇವನು ಎಲ್ಲೊ ಪಿ) ಯನಾಗಿದ್ದನು. ಇವನ ಸಚ್ಚಿಲವನ್ನು ನೋಡಿ ಆ ದಿವಾ ನನು ತನ್ನ ಕೈಮುದ್ರೆಯನ್ನು ಕೂಡ, ಇವನತ್ತರ ಇಟ್ಟು ಕೊಳಲು ಕೊಡುತಿದನು. ೫. ಈ ಸಮಯದಲ್ಲಿ, ಮರ್ಷಿದಾಬಾದ್ ನವಾಬನಿಗೆ ಬಸಳ ದ್ರವ್ಯವು ಬೇಕಾಗಿದ್ದುದರಿಂದ ಸರ್ಕಾರದ ಬೊಕ್ಕ ಸದಲ್ಲಿ ಇದ್ದಂಧ ಧನವೆಲ್ಲವನ್ನೂ, ಖರ್ಚುಮಾಡಿದನು, ಆದ್ದ ರಿಂದ ತಿಳಿಬಾದುಹಾ ತನ್ನನ್ನು ರಾಜ್ಯ ಭ್ರಷ್ಟನನ್ನಾ ಗಿ ಮಾಡುತ್ತಾನೆಂದು ಅವನಿಗೆ ಭಯಹುಟ್ಟಿತು. ಖರ್ಚು ಮೂಡಿಗ ಹಣವನ್ನು ಯಾವರೀತಿಯಲ್ಲಿಯಾದರೂ ಸಂಗಾ ದಿಸಿ ಮೊ ಕಸವನ್ನು ತುಂಬುವುದಕ್ಕೆ ಆಗಲಿಲ್ಲವಾದಕಾ ರಣ, ಅಬದ್ದ ಲೆಕ್ಕಗಳನ್ನು ಬರೆದು, ಡಿಲ್ಲಿಗೆ ಕಳುಹಬೇಕೆಂ ದ) ನಿಶ್ಚಯವಾಡಿಕೊಂಡರು. ಹೀಗೆ ಬುದ್ದಿ ಯಿಲ್ಲದ ಕಾರ್ಯವನ್ನು ಮಾತದು ಒಳ್ಳೆಯದಲ್ಲವೆಂದು ತಿಳಿದು, ರಮನಂದನನು ತಾನು ಡಿಲ್ಲಿಗೆ ಹೋಗಿ ಸುಭುಲೆಕ್ಕಗಳು ಇಲ್ಲದೆಯೇ: ಡಿಶ್ಚರನಿಗೆ ಸಮಾಧಾನ ಮಾಡುವೆನೆಂದು ನವಾಬನಿಗೆ ಹೇಳಿದನು. ಅದಕ್ಕೆ ನವಾಬನು ಸಮ್ಮತಿಸಿ ಅವನನ್ನು ಇಲ್ಲಿಗೆ ಕಳುಹಿಸಿದನು. ಆಗ ಅವನು ತನ್ನ