ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಭವಾನಿ. ನಾನುರಾಗಗಳು ಅಭಿವೃದ್ಧಿಯಾಗುತ್ತಲೆ ಇದ್ದುವು. ಹೀ ಗಿರುವಲ್ಲಿ ಸ್ವಲ್ಪಕಾಲದಲ್ಲಿಯೇ ರಾಜಕಾರ್ಯವಿಸ್ಮಯವಾ ಗಿ ಇವರಿಗೆ ಬಹುಕವು ಏಾಸ್ತ್ರವಾಯಿತು, ೭, ರಾಜಾರಾಮ ಜೀವನನ ಕಾಲದಲ್ಲಿ ಆತನ ಹ ತಿರ ದಯಾರಾಮನೆಂಬ ಬುದ್ದಿ ಕುಶಲತೆಯುಳ್ಳ ಒಬ್ಬ ಮಂತ್ರಿ ಇದ್ದನು, ರಾಮಜಿ-ವನನು ತನ್ನ ಮಗನಹಾಗೆ ಇವನನ್ನು ಪ್ರೇಮಿಸುತ್ತಿದ್ದನು ರಾಮಕಾಂತನು ಇವ ನನ್ನು ( ಅಣ್ಣಾ ” ಎಂದು ಕರೆಯುತ್ತಿದ್ದನು. ಅವ ಸಾನಕಾಲದಲ್ಲಿ ರಾಮಜಿವನು ಪ್ರತಿಕಾರವನ್ನೂ, ಇ ನ್ನು ಮುಂದೆ ದಯಾರಾಮನ ಸಮ್ಮತಿಯ ಪ್ರಕಾರ ನಡೆ ಯ - yದೆಂದು, ತನ್ನ ಮನಿಗೆ ಬುದ್ದಿ ಹೇಳಿ ನಾಣವನ್ನು ಬಿದ್ಧನು. ರಾಮಕಾಂತನಾದರೆ, ಚಿಕ್ಕತನದಲ್ಲಿಯೇ ದೊ ಈ ಅಧಿಕಾರವು ಲಭಿಸಿದ್ದಕ್ಕೆ ಗರ್ವರು, ರಾಜ್ಯವನ್ನು ಹೋಗಲಾಡಿಸಿಕೊಳುವನಾದನು. ಕೈಗೆ ಸಿಕ್ಕಿದ ಧನ ರಾಶಿಯಲ್ಲವನ್ನೂ ತುಚ್ಛವಾದ ಸುಕೋಸ್ಕರ ಖರ್ಚು ಮಾಡಿದನು. v, ಇದೆಲ್ಲವನ್ನೂ ನೋಡಿ ದಯಾರಾಮನು ಬಹ ಳ ದಿವಸ-ಳ ವರೆಗೂ ರಾಮಕಾಂತನಮೇಲೆ ದ್ವೇಷವ ನ್ನು ವಹಿಸಿ, ಅಲ್ಲಿಂದ ಹೊರಟು, ರ್ಮದಾಬಾದಿಗೆ ಹೋದನು ಆಗ್ಗೆ ಅಲ್ಲಿ ರಾಜ್ಯ ಪರಿಪಾಲನೆ ಮಾಡುತ್ತಿದ್ದ ನವಾಬನ ಹೆಸರು ಅಲಿವರ್ಧಿರ್ಾ, ಅಲ್ಲಿಗೆ ಹೋದ ತ ರುವಾಯ ದ ಮಾರಾಮನು, ನವಾಬನ ದರ್ಬಾರ್ ಸ್ಥಳಕ್ಕೆ ಪ್ರತಿ ದಿವಸವೂ ಹೋಗುತ್ತಿದ್ದನು. ಕೆಲವು ದಿವಸಗಳ