ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಭವಾನಿ, ೯, ನವಾಬನ ಸೈನ್ಯವು ದಂಡೆತ್ತಿ ಬಂದ ಸವಾ ಚಾರವನ್ನು ಕೇಳಿ, ಅದನ್ನು ಎದುರಿಸುವುದಕ್ಕೆ ಸರ್ಮ ನಲ್ಲದೆ, ರಾಮಕಾಂತನು ವಜತಾಡಿತನ ಹಾಗೆ ಏನೂ ತೋರದೆ ನಿಶೆ ಪಿತನಾಗಿ ಇದ್ದನುಅವನು ಹೀಗೆ ಕೆಲವು ನಿಮಿಷಗಳತನಕ ಇದ್ದ ಪಕ್ಷದಲ್ಲಿ ಕತುಗಳು ಅವ ನನ್ನು ಸೆರೆ ಹಿಡಿಯುತ್ತಿದ್ದರು. ಆದರೆ ಕುಶಾಗ್ರ ಬುದ್ದಿ ಯಳ ಆತನ ಪತ್ನಿಯಾದ ಭವಾನಿಯ ಮಾತನಾಡಲು ಅವಕಾಶವಿಲ್ಲದ ರಿಂದ, ಸತಿಯ 'ದು:ಖವನ್ನೂ, ಭಯವ ನ್ಯೂ ಶಾಂತಿಪಡಿಸಿ, ತಾನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾದಷ್ಟು ನಗಗಳನ್ನು ಕೈಲಿತೆಗೆದುಕೊ೦ಡು ತಾನೂ, ತನ್ನ ಸತಿ ಯ ಯಾರಿಗೂ ತಿಳಿಯದಹಾಗೆ ಪಟ್ಟಣವನ್ನು ಬಿಟ್ಟು ಹೊರಗೆ ಹೊರಟು ಹೋದರು ೧೦. ಚಿಕ್ಕತನದಿಂಲೂ ನವಾಸಿಯು ಕನಸಿನಲ್ಲಿ ಯ, ಕಸ್ಮವನ್ನು ತಿಳಿಯದವಳಾಗಿಯೂ, ಶ್ರೀಮಂತ ಭಾಗಿಯ, ಹಕ್ಕಿನಿಂದ ಕೆಳಕ್ಕೆ ಕಾಲು ಇಟ್ಟು ನಡೆ ಯದವಳಾಗಿಯೂ ಇದ್ದ ಭಾಗ್ಯಶಾಲಿನಿಯು, ಇಂಥವಳಿ ಗೆ ಕವು ಏಾಹವಾದಾಗ ಆಕೆಯು ಎಂಟು ತಿಂಗಳು ರ್ಗಣಿಯಾಗಿದ್ದಳು. ಇನ್ನು ಕವು ಸುವಾ ದಾಗ್ಯೂ, ಪತಿಯ ನಾಣವು ದಕ್ಕಿತೆಂದು ಸಂತೋಷ ಪಟ್ಟು, ಅವಳು ಧೈರವುಳವಾಗಿ ನಡೆಯುತ್ತಿದ್ದಳು. ೧೧: ಹೀಗೆ ಇವರು ಬಹಳ ಪ್ರಯಾಸದಿಂದ ನಡೆ ದು ಪದ್ಮಾವತೀ ತೀರವನ್ನು ಸೇರಿ, ಅಲ್ಲಿ ಒಬ್ಬ ಅಂಬಿಗನ ನ್ನು ಆಶ್ರಯಿಸಿ, ನದೀದಾಟ, ಮೂರ್ಷಿದಾಬಾದನ್ನು