ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಭವಾನಿ. ವನ್ನು ಅವಲಂಬಿಸಿದ ರಾಜಕೀಯ ಉದ್ಯೋಗಕ್ಷರೂ, ದಯಾರಾಮನೂ, ಜಗತ್ತೇದುವೂ, ಕೂಡಿ ಹೇಗೋ ನವಾ ಬನ ಮನಸ್ಸನ್ನು ತಿರುಗಿಸಿ, ಸುನ: ರಾಮಕಾಂತನಿಗೆ ರಾಜ್ಯವನ್ನು ಕೊಡಿಸಿದರು. ೧೦, ಹೀಗೆ ಹೋದರಾಜ್ಯವನ್ನು ಪುನಃ ಸಂವಾ ದಿಸುವುದಕ್ಕೆ, ರಾಣಿವಾನಿಯು ತೋರಿಸಿದ ಅಸಾಮಾನ್ಯ ಬುದ್ಧಿ ಕುಶಲತೆ ಯಿಂದಲೂ, ಅನುಪಮೇಯ ಪತಿಭಕ್ತಿ ಯಿಂದಲೂ ( ಸಿ ಬುದ್ದಿ: ಪ್ರಳಯಂಕರೀ ” ಎನ್ನುವ ಮಾತು ಸರ್ವಧಾ ಅಸತ್ಯವೆಂದೇ ಹೇಳಬೇಕಾಗಿದೆ. ರಾಜ್ಯ ವನ್ನು ಪುನಃ ಸಂಪಾದಿಸಿದಬಳಿಕ ಹತ್ತು ವರುಷಗಳು ರಾಮಕಾಂತನು ತನ್ನ ಭಾರ್ಯಾ ಮಂತ್ರಿಗಳ ಅನುಮತಿ ಪ್ರಕಾರ ಸುಖವಾಗಿ ರಾಜ್ಯ ಸರಿಪಾಲನಾಡಿ ತರುವಾಯ ಮೃತಿಹೊಂದಿದನು. ೧೩. ರಾಮಕಾ೦ತನ ರಾಜ್ಯ ಹೋದಾಗ ರಾಣಿ ಭವಾನಿಯ) ಗರ್ಭವತಿಯಾಗಿದ್ದಳೆಂದು ಹಿಂದೆಯೇ ಬರೆದು ಇರುವವಲ್ಲವೇ ! ಆ ಗರ್ಭವು ಸೆಳದು ಒಬ್ಬ ಮಗನು ಹುಟ್ಟ ದನು. ಆದರೆ ಆ ಮಗನ ಇನೆನ್ನಿಬ್ಬ ಮಗನೂ ಬಾಲ್ಯದಲ್ಲಿ ಯೆ: ಗತಿಸಿದರು, ತರುವಾಯ ಅವಳಿಗೆ ತಾರಾಎಂಬ ಮಗಳುಮಾತ್ರ ಮುಟ್ಟಿದಳು. ತಾರೆಯು ಚಿಕ್ಕಂದಿನಲ್ಲಿ ಯೇ ವಿತಂತುವಾಗಿ ತಾಯಿಯ ಬಳಿಯಲ್ಲಿಯೇ ಇರುತ್ತಿ ದ್ದಳು. ೧೪. ಹತಿಯ ಅವಸಾನಕಾಲದಲ್ಲಿ ಭವಾನಿಯು ಮೂವತ್ತೈದು ವರುಷ ಪ್ರಾಯದವಳಾಗಿದ್ದಳು. ಪತಿಯ