ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಭಾರತ ಸಾನ್ವಿಮಣಿಮಂಜರಿ. ಮರಣಾನಂತರ ಭವಾನಿ ಸಿಂಹಾಸನವನ್ನೇರಿದಳು. ಆ ಸಮಯದಲ್ಲಿ ಸುತ್ತಾಡಿದಲಾ ” ಎಂಬ ತುರು, ಪ್ರ) ಧವ್ರ ಬಂಗಾಳಾ ದೆಶಕ್ಕೆ ನವಾಬನಾಗಿದ್ದನು. ಹಿಂದೂ ದೇಶದ ಚರಿತ್ರೆಯನ್ನು `ದವರಿಗೆ ಗುರಾಚನ ದುಗಳು ಚೆನ್ನಾಗಿ ತಿಳಿದೆ ಇವೆ. ಇವನು ವ್ಯಭಿ ಚಾರಾವಿ ದುರತ್ಯಗಳಿಗೆ ತನ್ನ ಧನವೆಲ್ಲವನ್ನೂ ಖರ್ಚು ವಾಡಿ, ತನ್ನ ಕೈ ಕೆಳಗಿನ ಮಂಡಲಾಧಿಪತಿಗಳಿಂದ ಬಲಾ ತಾರವಾಗಿ ದ್ರವ್ಯವನ್ನು ಸ್ವೀಕರಿಸುತ್ತಿದ್ದನು. ಹೆಣ ಕೊಡದೆ ಇದ್ದವರನ್ನು ವಿಶೇಷವಾಗಿ ಬಾಧಿಸುತ್ತಿದ್ದನು. ಪರJಯರನ್ನು ಅಕ್ರಮವಾಗಿ ಸರೆ:ಡಿಯುವುದಕ್ಕೆ ಈ ದುನು ಹಿ೦ಜರಿಯುವವನಲ್ಲ. ನ್ಯಾಯವೆಂಬ ಮಾತು ಅವನ ರಾಜ್ಯದಲ್ಲಿ ಸ್ಪಧಕ ಸಿಕ್ಕುವುದು ದುರ್ಲ ಭವಾಗಿತ್ತು. ರಾಣಿಯು ತನ್ನ ರಾಜ್ಯಕ್ಕೆ ಇ೦ಧ ದು ನಿಂದ ಎಂದಿಗಾದರು: ಕೆಡು ಸಂಭವಿಸದಿರಲಾರದೆ ದು ಯೋಚಿಸಿ ತನ್ನ ಸೈನ್ಯವನ್ನು ಸರಿಯಾಗಿ ಇದು ಪ್ರಾರಂ ಸಿದಳು. ಸೈನ್ಯದಲ್ಲಿ ಎಂದರಸಂಖ್ಯೆಯನ್ನು ಹೆಚ್ಚಿಸಿ, ಯುದ್ದಕ್ಕೆ ಅಸರ್ಮರಾದವರನ್ನು ತೆಗೆದು ಹಾಕಿ, ಸಮ ರ್Gರಾದಂಥವರನ್ನು ಸೇರಿಸಿ, ತಾನೇಸೈನ್ಯಾಧಿಪತ್ಯವನ್ನು *ಕರಿಸಿ, ಸೈನೃದೆ.oಳಣ ಯೋಧರುಳಿಂದ ತಮಾ ದೆಗಾಗಿ ಯುದ್ಧವನ್ನು ಮಾಡಿಸುತ್ತಾ, ಸೈನ್ಯವನ್ನು ಬಲ ಪಡಿಸಿದಳು. ಹೀಗೆ ಮಾಡಿದ್ದರಿಂದಲೇ ಈ ಕೆಳಗೆ ವಿವರಿ ಸಲ್ಪಡುವ ಕಷ್ಮಗಳ ದೆಸೆಯಿಂದ ತನ್ನ ರಾಜ್ಯವನ್ನು ಈಕೆಯು ಉಳಿಸಿಕೊಂಡಳು.