ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܘ ಭಾರತ ಸಾಧೈಮಣಿಮಂಜರಿ. ೧೬. ಬಂಗಾಳ ದೇಶದ ರಾಜಾಧಿಪತಿಗಳೆಲ್ಲರಿಗೂ ನವಾಬನು ದುಷ್ಯನೆಂದು ತಿಳಿದುದರಿಂದ, ಅವರೆಲ್ಲರೂ ಆತನನ್ನು ರಾಜ್ಯಭ್ರಹ್ಮನನ್ನಾಗಿ ಮಾಡಲು ನಿಶ್ಚಯಿಸಿ, ಒಂದು ದಿನ ಜಗತೋಪಿನ ಮಂದಿರದಲ್ಲಿ ಸಭೆ ಸೇರಿದರು. ಈ ಸಭೆಗೆ ಕೃಷ್ಣಾಪುರ ಸಂಸ್ಥಾನಾಧಿಪತಿಯಾದ ರಾಜಾಕೃಸ್ಯ ಚಂದ್ರರಾಜನೂ, ಧಕಾಸಂಸ್ಥಾನಾಧಿಪತಿ ಯಾದ ರಾಜಾರಾಜವಲ್ಲಭನೂ, ಪಾ ಎಂಬ ಹೆಸರು ೪ ಪಾಟಲಿಪುರ ಸಂಸ್ಥಾನಾಧಿಪತಿಯಾದ ರಾಜಾರಾಯ ದುರ್ಲಭನ, ನಾಟ ರು ರಾಶ್ಯಾಧಿಕಾರಿಣಿಯಾದ ಭವಾ ಸಿಯ, ಇವರೆಲ್ಲರೂ ಆ ಸಭೆಯಲ್ಲಿ ಪ್ರಮುಖರಾಗಿದ್ದರು. ಆ ಸಭೆಯಲ್ಲಿ ಈ ಪ್ರಕಾರ ಸಂಭಾಷಣೆ ಗಳು ಜರುಗಿದವೆಂ ದು ಒಬ್ಬ ಇತಿಹಾಸಕಾರನು ಬರೆದು ಇದ್ದಾ ನೆ. ಜಗತ್ತೇ :( ಸುರಾಜದಲನನ್ನು ಪದಚ್ಚು ತನನ್ನಾಗಿಮಾಡಿ, ವಿರಜಾವರ್ ಎಂಬವನನ್ನು ನವಾಬ ನನ್ನಾಗಿ ಮಾಡುವುದು ಬಹು ಉತ್ತಮ. ಏತಕ್ಕ೦ದರೆ, ಹಿಂದೂರಾಜರು ಹೇಳಿದಹಾಗೆ ತಾನು ನಡೆದುಕೊಳ್ಳುವೆ ನೆಂದೂ, ಪ್ರಜೆಗಳಿಗೆ ಹಿತವಾಗುವಹಾಗೆ ರಾಜ್ಯಭಾರವ ನ್ನು ಮಾಡುವೆನೆಂದೂ, ಅವನು ಪ್ರತಿಜ್ಞೆಯನ್ನು ಮಾಡಿ ದ್ದಾನೆ. ಅವನಿಗೆ ನವಾಬನ ಒಬ್ಬ ಸೈನ್ಯಾಧಿಪತಿಯಾ ದ್ದರಿಂದ, ತುರುಕರ ಸೈನ್ಯವೆಲ್ಲವೂ ಅವನು ಹೇಳುವಹಾಗೆ ಕೇಳುವುದು. ಆದ್ದರಿಂದ ಪಕ್ಷಪಾತವಿಲ್ಲದೆ ಮೂಾರ್‌ಜಾಪ ರನನ್ನು ನವಾಬನನ್ನಾಗಿಮಾಡುವುದು. 2) ರಾಣಿಭವಾನಿ :-( ಬಂಗಾಳಾ ದೆಶದ ಸಿಂಹಾಸ ನದಮೇಲೆ ತುರುಕನನ್ನು ಕೂಡಿಸುವುದಕ್ಕಿಂತಲೂ ಹಿಂ