ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಭೀಮಣಿಮಂಜರಿ. ಆ ಗುಡುಗಿಗೆ ಮಂಗಳಸೂತ್ರವನ್ನು ಕಟ್ಟುವನು. ಆ ರಾಜಕನ್ನಿಕೆಗೆ ಯವನ ರಾಜ್ಯವಾದ ತರುವಾಯ ಒಬ್ಬ ನಂಬೂರಿ ಬಾಗಣನನ್ನು ತಂದು ಆಕೆಗೆ ವಿವಾಹ ಮಾಡುವರು. ಇವನನ್ನು ಕವಿಲೆ ತಂಬೂರ್ರಾ ? ಎಂದರೆ, ರಾಜಭವನದ ಮಹಾರಾಜನೆಂದು ಕರೆಯುವರು. ಈ ಕೋವಿಲ ತಂಬೂರಾನಿ ರಾಜಕನ್ನಿಕೆಗೂ ಹುಟ್ಟುವ ಹೆಣ್ಣು ಮಕ್ಕಳ ಸಂತತಿಗೆ ರಾಜ್ಯವು ದೊರಕುವುದು. ಮು ಖ್ಯವಾಗಿ ಆ ಹೆಣ್ಣುಮಕ್ಕಳ ಪುತ್ರರಿಗೆ ರಾಜ್ಯವು ದೊರೆಯ ವುದು, ಸುತರಿಲ್ಲದ ಪಕ್ಷದಲ್ಲಿ ಕನ್ನಿಕೆಯರಿಗೆ ದೊರಕು ಇದು, ರಾಜ್ಯಭಾರ ಮಾಡುವ ರಾಜನ ಹೆಂಡತಿ ರಾಣಿಯಾ ಗುವುದಿಲ್ಲ. ಆ ರಾಜನ ಕುಮಾರರಿಗೆ ಅವರ ಸೋದರಮಾ ವನ ಸತ್ತು ಲಭಿಸುವುದೇ ವಿನ: ಕಾವು ಅಸುವು ದಿಲ್ಲ. ಅವರು ಯಾವಾಗಲೂ ಯುವಾಬರ ಗಲಾರರು. ಇಷ್ಟು ಜ್ಞಾಪಕದಲ್ಲಿ ದೃಷ್ಟಿ, ಕರು ಚರಿತ್ರೆಯನ್ನು ತಿಳಿಯಲು ಕುಲಭವಾಗಿರುವುದು. ೩. ತಿರುವಾಂಕ ರು ಸಿ೦ಹಾಸನದ ಮೇಲೆ ಅನೇಕ ಸಿಯರು ಆರೋಣವಾ ಡಿದ್ದರು. ಅವರಲ್ಲಿ ಲಕ್ಷ್ಮಿ ಬಾಯಿ ಹಮುಖಳು. ಬಾಯಿಗೆ ಪೂರ್ವದಲ್ಲಿ, ಹತ್ತೊಂಬತ್ತನೆಯ ಶತಮಾ ನಾರಂಭದಲ್ಲಿ, ರಾಜ್ಯವನ್ನು ವಂಸವಾಲ ಬಲರಾಮ ಶರ್ಮನೆಂಬುವನು ಪಾಲಿಸುತ್ತಿದ್ದ ನು. ಈ ರಾಜನು ರಾಜ್ಯ ಸರಿಖಾಲನೆಯಲ್ಲಿ ಅನ್ನು ದಕ್ಷತೆಯುಳ್ಳವನಾಗಿರಲಿಲ್ಲ. ದೃರಿಂದ, ಬಡವರಿಗೆ ನ್ಯಾಯ ವಿಮರ್ಶೆವಿಲ್ಲದಿತ್ತು. ದೊಡ್ಡ ಅಧಿಕಾರಿಗಳು ಅವರವರ ಅಧಿಕಾರದಲ್ಲಿ ಅಧ್ಯಕ್ಷವಂ ಮಾಡತೊಡಗಿದರು. ಕೆಲವು