ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಭಾರತ ಸಾಧೀಮಣಿಮಂಜರಿ. ಸಿ ಹೀಗೆಂದಳು. “ ಮಹಾರಾಜರುಗಳಿರಾ ! ನೀವೆಲ್ಲರೂ ಸಮತಿ ನಿಶ್ಚಯಿಸಿದ ಮಾತಿಗೆ ವಿರುದ್ಧವಾಗಿ ನಡೆಯು ವುದು ನನಗೆ ಯೋಗ್ಯವಲ್ಲವು. ಆದುದರಿಂದ ಈ ಮಾತು ನನಗೆ ಸಮ್ಮತವೇ. ಈ ಬದಲಾವಣಿಯಿಂದ ತುರುಕರಿ ಗಿರುವ ರಾಜ್ಯವನ್ನು ಇಂಗ್ಲಿಷಿನವರ ವಶ ಮಾಡುತ್ತೇವೆ. ತುರುಕನನ್ನು ರಾಜ್ಯದಿಂದ ತೊಲಗಿಸಿ ಒಂದೂಕದಿಂ ದ ಹಿಂದೂ ರಾಜ್ಯವನ್ನು ಸ್ಥಾಪಿಸುವಂಥ ಕಯ, ದೇ ಕಾಭಿಮಾನವೂ, ಐಕಮತ್ಯವೂ, ನಮಗೆ ಇಲ್ಲದೆ ಇರುವುದ ರಿಂದ ; ನಮ್ಮ ದೇಶಸ್ಯರಾದ ಮರಾಟೆಯವರನ್ನು ನಾವು ನಂಬದೆ ಇರುವುದರಿಂದಲೂ ; ನಾವೂ, ಮತ್ತು ನಮ್ಮ ರಾಜ್ಯವೂ ಗೂಣ ರಕ್ಷೆಗೆ ಒಪ್ಪಿಸಲ್ಪಡುವುದೆ: ಯೋ ಗವಾಗಿರುವುದು ಇವರೇ ನಮಗೆ ಹಿತಕರ್ತರಾಗುವರ ಇವೇ ? ಈ ಪ್ರಕಾರವಾಗಿ ಇವರುಗಳೆಲ್ಲರೂ ನಿಶಯಿಸಿ ಅವರವರ ದೇಶಗಳಿಗೆ ಹೊರಟುಹೋದರು. ತರುವಾಯ ೧೭೫೭ರಲ್ಲಿ ನಡೆದ ಪ್ಲಾಸಿ ಯ ದ ದಲ್ಲಿ ಕಂಪೆನಿಯವರೂ , ವಿರಜಾಫರನೂ ಕೂಡಿ, ಸುರಾಜದಲನನ್ನು ಓಡಿಸಿ ದ ಸಂಗತಿ ಚರಿತ್ರೆಯನ್ನು ಓದಿದವರೆಲ್ಲರಿಗೂ ತಿಳಿದೇ ಇದೆ. ೧೭ ಸತಿಯು ವಿತಕಾಲದಲ್ಲಿ ಭವಾನಿ ಧಾತ ಛಂದು ವಿಶೇಷ ಪ್ರಖ್ಯಾತಿ ಪಡೆದವಳಲ್ಲ. ಆದರೂ ಆಕೆ ಯು ಸಾಧಾರಣವಾಗಿ ಯಾವಾಗಲೂ ದಾನಧರ್ಮಗಳನ್ನು ಮಾಡುತ್ತಲೇ ಇದ್ದಳು. ದೇವಾಲಯಗಳನ್ನು ಕಟ್ಟಿಸು ವುದೂ ; ಕೆರೆ, ಕೊಳ ಮೊದಲಾದ ಜಲಾಧಾರಗಳನ್ನು ತೋ ಡಿಸುವುದೂ ; ಅನ್ನಸತ್ಯಗಳನ್ನು ಸ್ಥಾಪಿಸುವುದೂ ; ಬಡ VS