tv ಭಾರತಸಾಧಿಮಣಿಮಂಜರಿ, ೧೯. ತನಗೆ ಗಂಡುಮಕ್ಕಳು ಇಲ್ಲದಿದ್ದರೂ, ತನ್ನ ಮ ಗಳಾದ ತಾರಾಬಾಯಿಮಗೆ ಮನು ಹುಟ್ಟಿದ ಪಕ್ಷದಲ್ಲಿ, ಆತನನ್ನ ಅಭಿಪಿ ಕ್ಯನನ್ನಾಗಿ ಮಾಡಿ, ತಾನುಗಂಗಾ ತೀರದಲ್ಲಿ ಇದ್ದು ದಾನಧರ್ಮಗಳನ್ನು ಮಾಡುತ್ತಾ, ರಕ್ಷ ಬನ ಧ್ಯಾನವನ್ನು ಮಾಡಿಕೊಂಡು ಇರಬೇಕೆಂದು, ಅವಳಿಗೆ ಅಭಿಪ್ರಾಯವಿತ್ತು. ಆದರೆ ( ( ತಾನೊಂದು ಬೆ. (ಚಿಸಿದರೆ ದೈವವು ಒಂದುಮಾಡಿತು, ಎಂಬವಚನ ಕ್ಕೆ ಸರಿಯಾಗಿ ಅವ ಳ ಅಳಿಯನು ಮೃತಿ ಹೊಂದಿದನು. ಅಳಿಯನ ಮರಣದಿಂದ ರಾಣಿಗೆ ಅಪರಿಮಿತವಾದ ದುಖವೂ, ನಿರುತ್ಸಾಹವೂ ಉ೦ ಟಾದುವು. ಕೆಲವು ದಿವಸಗಳ ವರೆಗೂ ವಿತಂತುವಾದ ಮಗ ಳನ್ನು ನೋಡಿದಾಗಲೆಲ್ಲಾ ಅವಳಿಗೆ ಅತ್ಯಂತದು:ಖವು ಬಾ ಹ್ಯವಾಗಿ ಚಿತ್ರ ಪ್ರೇಮ ಯ.ಎಂಬಾಗುತಿತ್ತು. ನವಾಬಸುರಾ ಜಲನು, ರಾಣಿಯಮಗಳನ್ನು ಸೆರೆಹಿಡಿಯುವಂತೆ ಸೈ ನ್ಯವನ್ನು ಕಳುಹಿದನೆಂತಲೂ, ಅದನ್ನು ರಾಣಿ ಭವಾನಿ ಒಡಿ ಸಿದ ತೆ೦ತ ಒ೦ದೆಯೇ ಬರೆದಿರುವೆವು. ಆ ಯುದ್ಧವು ವಿ ತಂತು ವಾದ ತಾರೆಗೊಸ್ಕರ ನಡೆಯಿತೆಂದು ವಾಚಕರು ಇದುವರೆಗೆ ತಿಳಿದೇ ಇರುವರು. ಆ ಯುದ್ಧವು ನಡೆದ ದಿ ನಿಂದ ರಾಣಿಯು ತಾರೆಯನ್ನು ಯಾವಾಗಲೂ ತನ್ನ ಸಂಗಡಿ ಇಟ್ಟುಕೊಂಡು, ಬತಾ ಜಾಗರೂಕತೆಯಿಂದ ಕಾವಾಡುತ್ತಿದ್ದು, ೨೦. ಅಳಿಯನ ಸಾವಿನಿಂದ ರಾಣಿಯ ಆಯ್ಕೆಲ್ಲವೂ ಧಂ ಗವಾಯಿತು. ರಾಜ್ಯಕ್ಕೆ ಹಕ್ಕುದಾರರು ಯಾರೂ ಇಲ್ಲದೆ ಇ ರೋಣದರಿಂದ, ರಾಣಿಯು ಸಂಪತ್ತೆಲ್ಲವನ್ನೂ ಲೋಕಹಿತಾ
ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨೪
ಗೋಚರ