ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಭವಾನಿ. ೧೯ ರ್ಧವಾಗಿ ಉ ರಯೋಗಿಸಲು ನಿಶ್ಚಯಿಸಿಕೊಂಡಳು. ಹೀ ಗೆ ಚನೆ ಮಾಡಿದನಂತರ ಇವಳು ಮಾಡಿದ ದಾನಧ ರ್ಮಗಳನ್ನು ಅಪ್ಪಿಂದು ಹೇಳಲು ಸಾಧ್ಯವಲ್ಲ. ಅ ವುಗಳನ್ನು ತಿಳಿದವರು ಆನಂದಾಶ್ರಗಳನ್ನು ಹೊಂದದೆ ಇರಲಾರರು. ಇವಳಿಗಿಂತಲೂ ಅಧಿಕ ಶ್ರೀಮಂತರಾಜರು ಅನೇಕರಿರುವರು. ಆದರೆ, ಇವರು ಮಾಡಿದ ದಾನಧರ್ಮ ಗಳಲ್ಲನೇಕ ಗಳು, ದೊಡ್ಡ ದೊಡ್ಡ ಚಕ್ರವರ್ತಿಗಳಿಗೆ ಕೊಭಿ ಸುವಂಥವುಗಳು. ೧. ಪ್ರತಿವರುಷದಲ್ಲಿಯ ಇವಳು ಇಪ್ಪತೈದು ಸಾವಿರ ರ. ನಾಯಿಗಳನ್ನು ಚಿಲ್ಲರೆ ದಾನಧರ್ಮಗಳಿಗಾಗಿ ಖರ್ಚುಮಾಡುತ್ತಿದ್ದಳು. ಗಂಗಾತೀರದಲ್ಲಿದ್ದು ವೇದಾಧ್ಯ ಯನ ಮಾಡುವ ಯೋಗಿಗಳಿಗೂ, ಅತಿಥಿ ಅಭ್ಯಾಗತರುಗ ಳಿಗೂ ಅನ್ಮಹಾಕವುದಕ್ಕೋಸ್ಕರ ಇವಳು ಅನೇಕಸತ್ರ ಗಳನ್ನು ಗಂಗಾತೀರದಲ್ಲಿ ಕಟ್ಟಿಸಿರುವಳು. ಸಂಸ್ಕೃತ ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾ ರ್ಥಿವೆತನಕ್ಕೊಸ್ಕರವಾಗಿ ವರುಷಒಂದಕ್ಕೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಖರ್ಚುಮಾಡುವ ಹಾಗೆ ಇ ವಳು ನಿರ್ನಾಡುಮಾಡಿರುವಳು ಆ ನಿರ್ನಾಡುಗಳು ಇ ದುವರೆವಿಗೂ ನಡಿಯುತ್ತಿರುವವೆಂದು ಹೇಳುವರು. ಅ ನೇಕ ಗೀರ್ವಾಣ ಪಾಠಶಾಲೆಗಳನ್ನು ಸ್ಥಾಪಿಸಿ, ಅವುಗ ಳಲ್ಲಿ ದೊಡ್ಡ ಪಂಡಿತರನ್ನು ಗುರುಗಳನ್ನಾಗಿ ನೇಮಿಸಿ, ವಿದ್ಯಾರ್ಥಿಗಳಿಗೆ ಪಾಠಶಾಲೆಯಲ್ಲಿಯೇ ಅನ್ನ ಹಾಕುವಹಾ ಗೆ ಏರ್ಪಾಡುಗಳನ್ನು ಮಾಡಿ, ಶಾಸ್ತ್ರಗಳಲ್ಲಿ ಪ್ರವೀಣರಾಗು ವಂಥ ವಿದ್ಯಾರ್ಥಿಗಳಿಗೆ ಅವರವರ ಯೋಗ ತಾನುಸಾರ