ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಭಾರತ ಸಾಧಿಗುಣಿಮಂಜರಿ, .58 ಇವಳು ಕಾಶಿ ಯಾತ್ರೆಗೆ ಹೊರಡುವಾಗ ಇ ವಳ ಸಂಗಡ ೧೫೦೦ ಜಹಜಗಳು ಹೊರಟವಂತೆ ! ಭಕ್ಷ ಪದಾರ್ಥಗಳು ೧೦೦೦ ದೋಣಿಗಳಮೇಲೆ ಹೊರಟವಂತೆ ! ಹೀಗೆ ಅಪರಿಮಿತವಾಗಿ ಅನ್ನದಾನಗಳನ್ನು ಮಾಡುತ್ತಿದ್ದು ದರಿಂದ ಇವಳನ್ನು ಅನ್ನಪೂರ್ಣೆಯ ಒಂದು ಅವತಾರವೆಂ ದು ಎಣಿಸುತ್ತಲಿದ್ದ ರು. .೦೫ ಭವಾನಿಯು ತನ್ನ ರಾಜ್ಯದಲ್ಲಿ ಅನಾಥರಾದ ರೋಗಿಗಳಿಗೆ ಇನ್ನಧವನ್ನು ಕೊಡಿಸುವುದಕ್ಕೆ ಅನೇಕ ಔ ಸಧ ಶಾಲೆಗಳನ್ನು ಕಟ್ಟಿಸಿರುವಳು. ಈಗಿನ ಹಾಗೆ ಆಗ ಡಾಕ್ಟರುಗಳೂ ಆಸ್ಪತ್ರೆಗಳೂ ಇಲ್ಲದೆ ಇದ್ದರೂ, ಹಿಂದೂ ವೈದ್ಯಶಾಸ್ತ್ರದಲ್ಲಿ ಪ್ರವೀಣರಾದಂಥ ವೈದ್ಯರುಗಳು (ಪಂ ಡಿತರು) ಅನೇಕರು ರಾಶಿಭವಾನಿಯಿಂದ ದೊಡ್ಡ ಸಂಬಳ ಗಳನ್ನು ಪಡೆಯುತ್ತ, ಔಷಧಶಾಲೆಗಳಲ್ಲಿ ಅನಾಥರಿಗೆಲ್ಲ ಷಧವನ್ನು ಕೊಡುತ್ತಿದ್ದರು. ರೋಗಿಯು ಪ್ರಧಾ ಲೆಗೆ ಬಂದು ಗುಣವಾಗಿ ಹೋಗುವವರೆಗೂ, ಅವನಿಗೆ ಬೇ ಕಾದ ಪಥ್ಯಮಾನಗಳನ್ನೂ, ಪ್ರಧವನ್ನೂ, ಉಪಚಾರ ಮೊದಲಾದವುಗಳನ್ನೂ ಮಾಡು ಇದಕ್ಕೆ ರಾಣಿಯು ಅನೇಕ ಸೇವಕರನ್ನು ನೇಮಿಸಿದ್ದಳು. ಆಗಾ' ಇವಳ ಭೂತಕಾ ರುಣ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು. ಇಂಧ ವಿಶ್ವಕುಟುಂಬಿನಿಯನ್ನು ಸಹಸ್ರ ಬಾಯಿಗಳಿ೦ದ ಕೊ೦ ದಾಡಿದರೂ ಸ್ವಲ್ಪವೇ ! ೨೬. ರಾಣಿಯು ಎಲ್ಲಾ ಪ್ರಜೆಗಳಿಂದಲೂ , ಹೊ ಗಳಿಸಿ ಕೊಳ್ಳುತ್ತಿದ್ದಳು. ಕೇವಲ ಹಿಂದುಗಳಿಗೆ ಮಾತ್ರ