ವಿಷಯಕ್ಕೆ ಹೋಗು

ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಭವಾನಿ, ವಲ್ಲದೆ, ತುಮುಕರಿಗೆಕೂಡ ಈಕೆಯು ಪೂಜ್ಯಳಾಗಿದ್ದಳು ಒಂದಾನೊಂದು ಸಮಯದಲ್ಲಿ ರಾಣಿಯು ಗಯೆಯೊಳಗೆ ಪಿಂಡ ಹಾಕಬೇಕೆಂದು ಹೊರಟಾಗ, ಅಲ್ಲಿನ ರಾಜನು ತನ ಗೆ ಐದುಲಕ್ಷ ರೂಪಾಯಿ ಕೊಟ್ಟಕೊರತು ಪಿಂಡದಾನವ ನ್ನು ಮಾಡಕೂಡದೆಂದು ಹೇಳಿದನು. ರಾಣಿಯು ಈ ಸಂಗತಿಯನ್ನು ಕೇಳಿ ಮರ್ಪಿದಾಬಾದು ನವಾಬನಿಗೆ ತಿಳಿಸಲು, ಅವನು ಗಯಾಧೀಶರನನ್ನು ಪದಚ್ಯುತಿ ಮಾ ಡುವುದಕ್ಕಾಗಿ ತತಕ್ಷಣವೇ ಸೈನ್ಯವನ್ನು ಕಳು೩ಸಿದ ನು. ಈಸಂಗತಿಯನ್ನು ಕೇಳಿ ಆ ರಾಜನು ಭಯಹೊಂದಿ, ರಾಣಿಗೆ ಶರಣಾಗತನಾದನು. ಶರಣಾಗತನಾದವನನ್ನು. ರಕ್ಷಿಸಬೇಕೆಂದು ರಾಣಿಯು ಪುನ: ನವಾಬನಿಗೆ ಸವಾ ಧಾನವನ್ನು ಹೇಳಿ ಆ ರಾಜನನ್ನು ಕಾಪಾಡಿದಳು. ಕೆ ಲವು ದಿನಗಳವರೆಗೂ ಈರಾಜನು ನವಾಬನಿಗೆ ಕಪ್ಪವ ವನ್ನು ಕೊಡದೆ ಇದ್ದದ್ದರಿಂದ ಅವನನ್ನು ಕಾರಾಗೃಹ ವಾಸಸ್ಥನನ್ನಾಗಿ ಮಾಡಿ ದನು. ಆಗ್ಗೆ ರಾಣಿಯು ಅಡ್ ಬಂದು ಅವನನ್ನು ಬಂದೀಖಾನೆಯಿಂದ ಬಿಡಿಸಿದಳು, ಕಾ ರಾಗೃಹ ವಿಮುಕ್ತನಾದ ಆ ರಾಜನು, ರಾಣಿಯ ಸಮೀಪಕ್ಕೆ ಹೋಗಿ, ಅತ್ಯಂತ ಕೃತಜ್ಞತೆಯುಳ್ಳವ ನಾಗಿ, ತಲೆಮಾರನ್ನು ತೆಗೆದು, ರಾಣಿಯ ಪಾದಗಳಿಗೆ ನಮಸ್ಕರಿಸಿ, (( ಅಪಕಾರ ಮಾಡಿದ ನನಗೆ ಕಾಣದಾನ ವನ್ನು ಮಾಡಿದ ನಿಮ್ಮಂಥ ಹರೋಹಕಾರಣಿಯನ್ನು ಎಲ್ಲಿಯೂ ನೋಡಲಿಲ್ಲ. ) ಎಂದು ವಿಜ್ಞಾಪಿಸಿ, ಅಪ್ಪಣೆ ಯನ್ನು ಪಡೆದು ತನ್ನ ರಾಜ್ಯಕ್ಕೆ ಹೊರಟು ಹೋದನು,