ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

pY ಭಾರತ ಸಾಧಿಮಣಿಮಂಜರಿ. ತರುವಾಯ ಅವನು ಆ ರಾಣಿಯ ಆಜ್ಞಾಪ್ರಕಾರವೇ ನಡೆಯುತ್ತಿದ್ದನ್ನು, ೨೭, ನಾಟೂರಿನಲ್ಲಿ ಗಂಗೆಯುಇಲ್ಲದ್ದರಿಂದ ರಾಣಿ ಯು ತನ್ನ ರಾಜಧಾನಿಯನ್ನು ಆಸ್ಥಳದಿಂದ ತೆಗೆದು, ಮರ್ಷಿದಾಬಾದಿನ ಹತ್ತಿರ ಗಂಗಾತೀರದಲ್ಲಿರುವ ಬಡಾ ನಗರವೆಂಬ ಗ್ರಾಮದಲ್ಲಿ ಸ್ಥಾಪಿಸಿದಳು. ಈಕೆ ಬರುವು ದಕ್ಕೆ ಮುಂಚೆ ಬಡಾನಗರವು ಒಂದು ಚಿಕ್ಕಗಾಮವಾಗಿ ತು, ಆದರೆ ಈಕೆಯು ಅಲ್ಲಿಗೆಬಂದ ತರುವಾಯ ಆ ನಗರವು ಬಹುದೊಡ್ಡ ದಾಗಿ, ಬಡಾನಗರವೆಂಬ ಹೆಸರನ್ನು ಸಾರ್ಥಕಪಡಿಸಿತು, ೨೪, ಇನ್ನು ಈಕೆಳ ದಿನಚರ್ಯಗಳನ್ನು ಕು ರಿತು ಕೊಂಚ ಬರೆಯುವೆವು. ಈಕೆಯ ದಿನ ಚರ್ಯವು ಬಲು ರಮ್ಯವಾಗಿಯೂ, ಅನುಕರಣೀಯ ವಾಗಿ ಇ ರುವುದು. ಪ್ರಾತಃಕಾಲದಲ್ಲಿ ಗಂಟೆಗೆ ಎದ್ದು, ಈಕ್ಷರ ನಸೋತವನ್ನು ಮಾಡಿ, ಸುಗಳನ್ನು ಕೊಯಿದು ತಂದು ಗೃಹ ದೇವತೆಯನ್ನು ಪುಜಿಸುವಳು. ಸೂ ಯ್ಯೋ ದಯವಾಗುತ್ತಲೇ ಗಂಗಾ ತೀರಕ್ಕೆ ಹೋಗಿ, ದೇವತೆಗಳ ನ್ನು ಪೂಜಿಸಿ, ಮಾರ್ಗಸ್ಥರಿಗೆ ದಾನ ಧರ್ಮಗಳನ್ನು ಮಾ ಡಿ, ಪುರಾಣಶ್ರವಣವನ್ನು ಮಾಡುವಳು. ಮದ್ಯಾಹ್ನ ಕಾ ಲದಲ್ಲಿ ಭೋಜನವಾದನಂತರ ರಾಜವೇಷವನ್ನು ಹಾಕಿ ಕೊಂಡು ರಾಜ ಸಭೆಗೆಹೋಗುವಳು. ಅಲ್ಲಿ ಉದ್ಯೋಗ ಸ್ಯರಿಗೆ ಅವರು ಮಾಡುವಂಥ ಕಾರಗಳನ್ನು ನೇಮಿಸಿ, ಅವರು ಮಾಡಿದ ಕಾರಗಳನ್ನು ನೋಡಿ, ತಾನು ಸಭೆಯ