ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಮಹಾರಾಣಿ ಭವಾನಿ, ಲ್ಲಿ ಸ್ವಂತವಾಗಿ ಮಾಡುವಂಥ ಕಾರಗಳನ್ನು ಸ್ವಂತವಾಗಿ ನಿರ್ವಹಿಸಿಕೊಂಡು, ಪುನಃ ಪುರಾಣ ಶ್ರವಣಕ್ಕೆ ಹೋಗು ವಳು, ಸಾಯಂಕಾಲ ದಲ್ಲಿ ತಿರುಗಿ ದೇವತಾದರ್ಶನವನ್ನು ಮಾಡಿಕೊಂಡು, ಮುಖ್ಯಮಂತ್ರಿ ಸಭೆಗೆ ಹೋಗಿ, ಪ್ರಜೆ ಗಳ ವಿಜ್ಞಾಪನೆಗಳನ್ನೂ, ವ್ಯಾಜ್ಯಗಳನ್ನೂ, ವೇದ ಲಾದುವನ್ನು ಕೇಳಿ, ಅವುಗಳ ತೀರ್ಪುಗಳನ್ನು ಹೇಳಿ, ಮನೆಯಂ ಸೇರುತ್ತಿದ್ದಳು. ಅನಂತರ ಭಗವದ್ಘಾನವ ನ್ನು ಮಾಡಿ, ಮಲಗಿಕೊಳ್ಳುತ್ತಿದ್ದಳು. ಭವಾನಿಯು ಒ ತೇ ಭುಜಿಸುತ್ತಿದ್ದಳೆಂದು ಹೇಳುವರು. ರಾಣಿ, ವಾನಿಯ ಕಾಲದಲ್ಲಿ ಆಕೆಯದೃಢವಾದ ಧರ್ಮ ವಿಶ್ವಾಸಗ ಳೇ ಮೊದಲಾದುವುಗಳನ್ನು ವಿಚಾರಿಸಿ ನೋಡುವಲ್ಲಿ, ರಾ ಣಿ ಭವಾನಿಯ ದಿನಚರ್ಯವು ಆಕಾಲದಲ್ಲಿ ಉತ್ತಮೋ ತಮವಾದದ್ದೆಂದೇ ಸರ್ವರೂ ಒಪ್ಪಿಕೊಳ್ಳತಕ್ಕದ್ದಾಗಿದೆ. ೨೯ ಹೀಗೆ ಪತಿ ಭಕ್ತಿ, ರಾಜಕಾರ, ಸೌರ, ಸ್ವದೇಶಾಭಿಮಾನ, ಭೂತದಯೆ, ಈಶ್ವರಭ, ಮೊದ ಲಾದ ಸುಗುಣ ಸಂಪತ್ತುಗಳಿಗೆ ವಾಸಸ್ಥಾನಳಾದ ರಾಣಿ ಭವಾನಿಯು ೧v೦೩ನೇ ವರುಸ ಅಂದರೆ ಅವಳ ೭೯ನೇ ವರುಷದಲ್ಲಿ, ರ್ಸಗ್ಧಳಾದಳು. ಈಕೆಯ ಮರಣಕ್ಕಾ ಗಿ ಲಕ್ಷಾಂತರ ಜನರು ವ್ಯಸನ ಪಟ್ಟರೆಂದು ಬೇರೆಬರೆ ಯಲೇಕೆ ? ೩೦ ಭವಾನಿಯು ಉದ್ದವಾಗಿಯ, ಬಹಳ ಸೌ೦ ದರವುಳ್ಳವಳಾಗಿಯೂ ಇದ್ದಳು. ಈಕೆಯು ಸತ್ತುಹೋ ಗುವವರೆಗೂ ಈಕೆಯ ಕಾಯ ಶಕ್ತಿಯು ತಗ್ಗವಿಲ್ಲವಂತೆ !