ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧಿಮಣಿಮಂಜರಿ. ಯಲ್ಲಿ ಇದ್ದುದರಿಂದ ಇವರಿಗೂ ಸಂತಾನ ಪ್ರಾಪ್ತಿ ಯಿಲ್ಲದೆ ಇತ್ತು. ತರುವಾಯ ದೊಣ್ಣವಳಾದ ಲಕ್ಷ್ಮೀಬಾಯಿ ರಾಜ್ಯಭಾರ ಮಾಡಬೇಕೆಂತಲೂ, ಅವಳಿಗೆ ಮಗನು ಹುಟ್ಟಿ ದರೆ ಅವನು ರಾಜ್ಯಕ್ಕೆ ವಾರಸುದಾರನೆಂತಲೂ, ಕಂಪನಿ ಯವರು ಏರ್ನಾಡು ಮಾಡಿದರು. ಈ ವಿರ್ಧಾಡಿಗೆ ಮುಖ್ಯ ಕಾರಣವು ಲಕ್ಷ್ಮೀಬಾಯಿಯ ತಿಳಿವಳಿಕೆಯೇ. ಲಕ್ಷ್ಮಿ ಬಾರತಿಯರಿಬ್ಬರೂ, ಪ್ರದೇಶ ಭಾಲೆಯಲ್ಲಿಯೂ ಸಂಸ್ಕೃತ ಭಾಷೆಯಲ್ಲಿಯ ಹೆಚ್ಚಾದ ಹವಿಣತೆಯುಳ್ಳ ವಾಗಿ, ಸುಶೀಲತೆಯನ್ನು ಪ್ರಸಿದ್ಧ ಪಡಿಸಿದ್ದರು. ಆಗ ಲಕ್ಷ್ಮಿ ಬಾಯಿ ಇಪ್ಪತ್ತು ವರುಷ ವಯಸ್ಸು ಳವಳಾಗಿದ್ದ ರೂ, ಒಳ್ಳೆ ಗುಣಗಳಿಗೂ, ದೀರ್ಘಾಲೋಚನೆಗೂ , ಶಂಸನೀಯವಾದ ಯತಿಗಳಿಗೂ, ಈ ತಪ್ಪದ ಕಿಗಿಂತ ಪ್ರಸಿದ್ದಿ ತೋರಿಸಿದ ಶಿಂದ ಆಗಿನ ರೆಸಿಡೆಂಟರಾದ ಕರ್ನ ೮ ಮೆಕಾಲೆ ದೊರೆಯವರು ತಿರುವಾಂಕೂರು ಸಿಂಹಾಸ ನಾರೆ- ಹಣಕ್ಕೆ ಇವಳ ಅತ್ತೆಂದು ತಿಳಿದು, ಈ ಸಂಗ ತಿಯನ್ನು ಕಂಪನಿಯವರಿಗೆ ತಿಸಿ, (( ಇವಳು ಚಿಕ್ಕವ ಳಾದರೂ ಇದುವರೆಗೆ ಕಾವ್ಯದಲ್ಲಿ ಉಂಟಾಗಿರುವ ಅವ್ವ ವಸ್ಥೆಯನ್ನು ತೊಲಗಿಸಿ, ರಾಜ್ಯವನ್ನು ಉನ್ನತ ಸ್ಥಿತಿಗೆ ತರುವ ಸದ್ಗುಣಗಳಿವಳಸ್ಥಿಗುವುವು ' ಎಂಬ ತನ್ನ ಅಭಿ ಪ್ರಾಯವನ್ನು ಬರೆದನು. ಕಂಪನಿಯವರು ಇದೆಲ್ಲವನ್ನು ಕೇಳಿ, ಲಕ್ಷ್ಮಿ ಬಾಯಿಯನ್ನು ಸಿಂಹಾಸನಾರೂ ತಳನ್ನಾ ಗಿ ಮಾಡುವುದಕ್ಕೆ ಇಟ್ಟು, ಆ ಮಹೋತ್ಸವವನ್ನು ಯಥಾವಿಧಿಯಾಗಿ ನಡೆಸುವುದಕ್ಕೆ ರೆಸಿಡೆಂಟ್ ಕರ್ನಲ್