ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷ್ಮೀಬಾಯಿ, ಮೆಕಾಲೆಯವರನ್ನ ನಿಯಮಿಸಿದರು. ೪. ಇಸ್ಮರಲ್ಲಿ ಲಗ್ನ ಬಾಯಿಯ ದಾಯಾದಿಗಳು ಕೆಲವರು, ಆ ಸಿಂಹಾಸನದ ಮೇಲೆ ತಮಿಗೆ ಸಂಪೂರ್ಣವಾ ದ ಹಕ್ಕಿರುವುದೆಂತಲೂ ; ಹಕ್ಕುದಾರರು ನಾವಿರುವಾಗ ಹೆ ಣ್ಣು ಹುಡುಗಿಗೆ ರಾಜ್ಯವನ್ನು ಕೊಡುವುದು ನ್ಯಾಯವಲ್ಲ ವೆಂತಲೂ, ಹೇಳತೊಡಗಿದರು. ಆದರೆ ಮೆಕಾಲೆ ದೊರೆಯು ಅವರ ಹೇಳಿಕೆಗೆ ಲಕ್ಷ ಮಾಡತಕ್ಕವನಾಗಿರಲಿಲ್ಲ. ಆದ್ರ ರಿಂದ ಅವರು ತಿರುಗಿ ಬಿದ್ದರು. ಅದರ ಮೇಲೆ ಅವರ ನೂ, ಅವರ ಸಹಾಯಕರನ ರಾಜ ಹಿಗಳೆಂದು ಕರ್ನಲ್ ದೊರೆಯವರು ಕಾರಾಗೃಹಕ್ಕೆ ಕಳುಹಿಸಿದರು. ಮೊದಲು ಅವರನ್ನು ತಲಚೇರಿ ಎಂಬ ಪಟ್ಟಣದಲ್ಲಿ ಇಟ್ಟ ದು, ತರುವಾಯ ಚೆಂಗಲ್ಪಟ್ಟಗೆ ಕಳುಹಿಸಿದರು. ಅಲ್ಲಿ ಅವರೆಲ್ಲರೂ ಕಾರಾಗೃಹದಲ್ಲಿಯೇ ಮೃತಿ ಹೊಂದಿದರು. ಹೀಗೆ ಹತ್ತು ಗಲ್ಲರನು ಭಾರವಾಗಿ ಶೀಸಿ, ತರುವಾ ಯ ಲಕ್ಷ್ಮಿ ಬಾಯಿಗೆ ಪಟ್ಟಾಭಿಶೇಕವಾಡಲು ರೆಸಿಡೆಂಟ್ ದೊರೆಯವರು ದೊಡ್ಕ ಉತ್ಸವವನ್ನು ಮಾಡಿದರು. ರಾಜ ಸಭೆಯನ್ನು ಮಾಡುವ ಆಸ್ಥಾನಮಂಟಪವು ಅನೇಕ ಸುಂ ದರವಾದ ಪರ್ವಾಗಳಿಂದ ಅಲಂಕರಿಸಲ್ಪಟ್ಟು, ನೋಡು ವವರಿಗೆಲ್ಲಾ ಆಸ್ವಾದಕರವಾಗಿತ್ತು. ಆ ಮಹೋತ್ಸವ ವನ್ನು ನೋಡುವುದಕ್ಕೆ ರಾಜ್ಯದ ಚಿಕ್ಕ ಚಿಕ್ಕ ಪ್ರದೇಶ ಗಳಿಂದ ಜನರು ಬಹಳವಾಗಿ ಬಂದಿದ್ದರು. ಮುಖ್ಯ ಮುಖ್ಯರಾದ ಸಾಮಂತ ಸರದಾರರುಗಳೆಲ್ಲರೂ ಬಂದು, ಅವರವರ ನಿಯಮಿತ ಸ್ಥಾನಗಳಲ್ಲಿ ಕುಳಿತಮೇಲೆ, ರಾಜಕ