ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷ್ಮೀಬಾಯಿ, ೧೧ ಈಕೆಯ ಗಂಭೀರವಾದ ಸಂಭಾಷಣೆಯನ್ನು ಕೇಳಿ ಸ ಭಿಕರೆಲ್ಲರೂ ಅನುಮೋದಿಸಿದರು. ಲಕ್ಷ್ಮೀಬಾಯಿ ಸಣ್ಣ ವಯಸ್ಸಿನವಳಾದ್ದರಿಂದ ಆಕೆಯು ಯಾವ ಸ್ವಭಾವವುಳ್ಳವ ಳಾಗುವಳೆ ! ರಾಜ್ಯಭಾರವನ್ನು ಯಾವ ಪ್ರಕಾರ ಮಾ ಡುವಳೋ ! ವಾಸ್ತವಾದ ಅಧಿಕಾರವನ್ನು ಯಾವ ರೀತಿ ಯಲ್ಲಿ ನಿರ್ವಹಿಸಿಕೊಳ್ಳುವಳೋ ! ಎಂದು ಲೋಕದವರಿಗೆ ವಿಚಾರವಾಗಿತ್ತು. ಆದರೆ ಆಕೆಯು ನಿರ್ಭಯವಾಗಿ ಸಂ ಹಾಸನದಿಂದಿಳಿದು ವಾಕ ಪತಿಮೆಯಿಂದ ಅಸಮಾನ ಪ ಜೈಯುಂಟಾಗಿ, ಸಭೆಯವರನ್ನು ತನ್ನ ಇಚ್ಛೆಯ ಪ್ರಕಾ ರ ಆಡಿಸುವ ವಾಗ್ನಿಯ ಹಾಗೆ, ಲಕ್ಷ್ಮೀಬಾಯಿಯು ಗಂಭೀ ರ ರಸದೊಡನೆ ಸಂಭಾಷಿಸುವುದನ್ನು ಕೇಳಿ, ಅಲ್ಲಿನವರೆಲ್ಲ ರೂ ಬಹಳ ಆಶ್ಚರ್ಯಪಟ್ಟರು. ಆ ಸಂಭಾಷಣೆಯನ್ನು ಕೇಳಿದವರೆಲ್ಲರೂ, ಈಕೆಯು ಸಾಮಾನ್ಯಳಲ್ಲ ಎಂಬುದಾಗಿ ಯೂ, ಈಕೆಯ ರಾಜ್ಯದಲ್ಲಿ ಪ್ರಜೆಗಳಿಗೆ ಸುಖವೇ ಹೊರ ತು ದುಃಖವಿಲ್ಲವೆಂಬುದಾಗಿಯೂ ನಿಶ್ಚಯಿಸಿದರು. ಆಕೆ ಯ ಮೃದು ಮಧುರ ಗಂಭೀರ ವಾಕ್ಯಗಳನ್ನು ಕೇಳಿ, ಕರ್ನಲ್ ಮೆಕಾಲೆ ದೊರೆಯವರು ಆಕೆಯಲ್ಲಿ ಅಧಿಕ ಪೂ "ಭಾವವನ್ನು ಳವರಾಗಿ, ಪ್ರತಿಕಾರ್ಯದಲ್ಲಿಯೂ ಆಕೆಗೆ ಸಹಾಯ ಮಾಡುವೆನೆಂದು ನಂಬಿಕೆ ಹುಟ್ಟುವ ಹಾಗೆ ಹೇಳಿ ದರು. ಈ ಪ್ರಕಾರ ರಾಜ್ಯಾಭಿದೇಕವು ಸಮಾಪ್ರಿಯಾ ಯಿತು. ೭. ಅನಂತರ, ಲಕ್ಷ್ಮೀಬಾಯಿಯು ರಾಜನಿರ್ವಾ ಹಕತೃವನ್ನು ಹೊತ್ತುಕೊಂಡ ಒಡನೆಯೇ, ಪ್ರಜೆಗಳ ಕ್ಷೇ