ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಮಹಾರಾಣಿ ಲಕ್ಷ್ಮೀಬಾಯಿ, ಹೊಸಪದ್ದತಿಯನ್ನು ಮಾಡುವುದರಲ್ಲಿಯೂ, ಹಳೇ ಪದ್ದತಿಯನ್ನು ತೆಗೆದುಹಾಕುವುದರಲ್ಲಿಯ , ನಾಗರಿಕತೆ ಯನ್ನು ವೃದ್ಧಿ ಮಾಡುವುದರಲ್ಲಿಯ , ಸ್ವಂತವಾಗಿ ರಾಣಿ ಯು ಅನೇಕನೂತನ ಕಲ್ಪನೆಗಳನ್ನು, ಮಕಾಲೆ ದೊರೆ ಯವರಿಗೆ ತಿಳಿಸಿದಳು. ಇದರಿಂದ ರಾಣಿಯ ಅಸಮಾನ ಬುದ್ದಿ ವೈಭವಗಳು ಸೃಸ್ಮವಾಗುತ್ತವೆ. ವಂಚಿವಾಲ ಬಲರಾಮಶರ್ಮನ ರಾಜ ದಲ್ಲಿ ಅತ್ಯಂತಾ ಸ್ವಸ್ಥತೆ ಏಕೆ ಉಂಟಾಯಿತೆಂತಲೂ, ಈಗ ಅದನ್ನು ಹೇಗೆ ಸರಿಮಾಡ ಬಹುದೆಂಬುದಾಗಿಯೂ ರಾಣಿಯು ಯೋಚಿಸುವಾದಳು. ಒಬ್ಬ ( ಉಮಸಿತಂಬೀ ” ಎಂಬ ಕುತಂತಿಯಿಂದ ಇ ಸ್ಟು ಅರ್ನ ವುಂಟಾಯಿತೆಂದು ರಾಣಿಗೆ ತಿಳಿಯಿತು. ಆ ಸಂಗತಿ ತಿಳಿದ ಒಡನೆಯೇ ರಾಣಿಯು ಆ ಕುಮತಿಯನ್ನು ಕೆಲಸದಿಂದ ತೆಗೆದುಹಾಕಿದಳು. ತರುವಾಯ (( ಯೋ ಗ್ಯನಾದ ದಿವಾನನು ದೊರಕುವವರೆಗೂ ಒವೇ ಈ ಕೆಲಸವನ್ನು ನೋಡಬೇಕಾಗಿರುವದೆಂದು 12 ರಾಣಿಯು ಮೆಕಾಲೆ ದೊರೆಯವರನ್ನು ಕೇಳಿದಳು. ಅದಕ್ಕವನು ಸಮ, ತಿಸಿ, ರೆಸಿದಂಬ ಕೆಲಸವನ್ನೂ ದಿರ್ವಾ ಕೆಲಸ ವನ್ನು ನಿರ್ವಹಿಸುತ್ತಿದ್ದನು. V, ಮೆಕಾಲೆ ದೊರೆಗೆ ದಿರ್ವಾಗಿರಿ ಕೈಗೆ ಬಂದೊ ಡನೆಯೇ ಆತನು ಮಾಡಬೇಕಾದ ಕೆಲಸಗಳನ್ನು ಕುರಿತು ಆತನಿಗೆ ರಾಣಿಯವರು ಹೀಗೆಂದು ಬರೆದರು, (( (೧) ನಮ್ಮ ರಾಜ್ಯದಲ್ಲಿರುವ ಅಧಿಕಾರಿಗಳೆಲ್ಲರೂ ತಮ್ಮ ತಮ್ಮ, ಕೆಲಸಗಳನ್ನು ಚೆನ್ನಾಗಿಮಾಡುತ್ತಿದಾರೆಯೇ ಇಲ್ಲವೇ