ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಭಾರತ ಸಾಧೀಮಣಿಮಂಜರಿ, ಎಂಬ ಅಂಶವನ್ನು ಮೊಟ್ಟಮೊದಲು ವಿಚಾರಿಸುವುದು, (೨) ನ್ಯಾಯಸ್ಥಾನಗಳಲ್ಲಿ ಇತರ ಕಚೇರಿಗಳಲ್ಲಿಯೂ ನಿಯಾಮಕವಾಗಿ ಕೆಲಸಗಳು ನಡೆಯುತ್ತವೆಯೋ ಇ ಇವೇ ? ಎಂದು ವಿಚಾರಿಸಿ ತಪ್ಪದಹಾಗೆ ಜರುಗುವಂತೆ ಮಾಡುವುದು, (೩) ಯಾರಾದರೂ ಸಂಸ್ಥಾನದಲ್ಲಿ ಉ ದ್ಯೋಗಸ್ಥರು ಕೆಲಸವನ್ನು ಚೆನ್ನಾಗಿಮಾಡದೆ ಇದ್ದಲ್ಲಿ ಅವರಿಗೆ ಜಾನೇಮೊದಲಾದ ಅಲ್ಪ ಶಿಕ್ಷೆಯನ್ನು ವಿಧಿಸಿ, ಅವರನ್ನು ದಾರಿಗೆ ತರಬೇಕೆ ಹೊರತು, ಏಕಾಕಿ ಅವರ ಬಾಯಿತು ತೆಗೆಯಬಾರದು ; (8) ವಸೂಲಿ ಲೆಕ್ಕಗಳನ್ನು ಚೆನ್ನಾಗಿ ನೋಡಿ, ಆ ಮೇಲೆ ಬಾಕಿಗಳೆಲ್ಲವ ನ್ಯೂ ವಸೂಲುಮಾಡಬೇಕಾಗಿರುವುದು, ಈ ಸಂಗತಿ ಗಳೆಲ್ಲವೂ ರಾಣಿಯು ಸ್ವಂತವಾಗಿ ಯೋಚಿಸಿ ಬರೆದುದು, ಆಕೆಯ ಬುದ್ದಿ ವಿಕಾಸವು ಇದರಿಂದಲೂ ವ್ಯಕ್ತವಾಗು ವುದು. F, ಈ ಪ್ರಕಾರ ರಾಣಿಯು ಆಜ್ಞಾಪಿಸಿದೊಡನೆ ಯೇ, ಮೆಕಾಲೆ ದೊರೆಯು ಆ ಕೆಲಸಗಳನ್ನು ಮಾಡಲಾ ರಂಭಿಸಿದರು. ಮೊದಲು ಸಾರದ ಉದ್ಯೋಗಸ್ಥರೆಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಕಾನೂನಿನ ನಿಯಾಮಕಪ್ರಕಾರ ಮಾಡಿಕೊಂಡಿರುವುದೆಂದು ಆಜ್ಞಾಪತ್ರಿಕೆಯನ್ನು ಪ್ರತಿಗಾ ಮದಲ್ಲಿ ಉದ್ಯೋಗಸ್ಥರಿಗೂ ಕಳುಹಿಸಿದನು. ಅವರೆಲ್ಲರೂ ತನ್ನ ಆಜಿಯ ಕಾಗ ನಡೆಯುವರೋ ಇಲ್ಲವೋ ಎಂದು ನೋಡುವುದಕ್ಕೆ, ಮೆಕಾಲೆದೊರೆಯೇ ಸ್ವಂತವಾಗಿ ರಾಜ್ಯ