ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಮಹಾರಾಣಿ ಲಕ್ಷಮ್ಮಣ್ಣ. ದಲ್ಲಿರುವ ಪ್ರತಿಗಾಮದಲ್ಲಿ ತಿರುಗುತ್ತಿದ್ದನು. ಮೊ ದಲು ಅನೇಕ ಸಂಗತಿಗಳು ಬಂದವು. ಆದರೂ ಎಲ್ಲವ ನ ಸಹಿಸಿಕೊಂಡು ಬಹಳ ಪ್ರಯಾಸಪಟ್ಟು ಮೆಕಾಲೆ ಯವರು ತಮ್ಮ ಇಷ್ಮಪ್ರಕಾರವೇ ನಡೆಸಿದರು. ಕೆಳಗಿ ನ ರಾಜ ಉದ್ಯೋಗಸ್ಥರೆಲ್ಲರೂ ಬಹಳ ಸೋಮಾರಿಗಳಾಗಿ ಮೆಕಾಲೆಯವರ ಎಷ್ಟು ಕಠಿಣವಾದ ಆಜ್ಞೆಯನ್ನಾದರೂ ಲಕ್ಷ ಮಾಡದೆಹೋದರು. ಹೀಗೆ ನಿರ್ಭಯವಾಗಿ ನಿದೆ ಹೋಗುವರೆಲ್ಲರನ್ನೂ ಮೆಕಾಲೆದೊರೆಯವರು ಎಚ್ಚರಿಕೆ ಯಾಗುವಂತೆ ಎಬ್ಬಿಸುತ್ತಿದ್ದರು. ಕೈಲಾದಮಟ್ಟಿಗೂ ಅವರನ್ನು ಉದ್ಯೋಗದಿಂದ ತೆಗೆಯದೆ ಚಿಕ್ಕ ಮಕ್ಕಳಿಗೆ ಹೊಡೆದು ಬುದ್ದಿ ಕಲಿಸುವಹಾಗೆ, ಜಾನೆಮೊದಲಾದ ಶೀಕ್ಷೆಗಳಿಂದ ದಾರಿಗೆ ತರುತ್ತಿದ್ದರು. ಆದರೆ ಕೆಲವರನ್ನು ಮಾತ್ರ ಕೆಲಸದಿಂದ ನಿರಾಹವಿಲ್ಲದೆ ತೆಗೆಯಬೇಕಾಯಿ ತು. ಹೀಗೆ ಎಲ್ಲಾ ಕಡೆಗಳ ಕೈಯೂ ಬಂದೋಬಸ್ತಿಗೆ ನಾ ರಂಭಿಸಿದೊಡನೆಯೆ, ರಾಜ್ಯದಲ್ಲಿನ ವ್ಯಾಪಾರಗಳು ನಿಯಾ ಮಕವಾಗಿ ನಡೆಯಲು ಪ್ರಾರಂಭವಾದವು. ಪೂರ್ವದ ದಿವಾನನಾದ ' ಉಮನಿತಂಬಿ 2' ಯನ್ನು ಕೆಲಸದಿಂದ ತೆಗೆದು, ರಾಣಿಯವರು ಆ ಕೆಲಸದಮೇಲೆ ಮೆಕಾಲೆದೊರೆ ಯನ್ನೆರ್ಹಡಿಸಿದುದರಿಂದ, (( ಉಮನಿತಂಬಿ ಯು ಕ ರ್ನಲದೊರೆಯನ್ನು ದ್ವೇಷಿಸುತ್ತಿದ್ದನು. ಒಂದಾನೊ೦ ದುಸಮಯದಲ್ಲಿ ಅವನು ಕರ್ನಲ್‌ದೊರೆಗೆ ವಿಷಪ್ರಯೋ ಗಮಾಡಲು ಯತ್ನಿಸಿದನಂತೆ. ಈ ಸಂಗತಿ ರಾಣಿಯವ ರಿಗೆ ತಿಳಿದಒಡನೆಯೇ ಆಕೆಯು ಅದನ್ನ ಕುರಿತು ಯೋಚನೆ