ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಭಾರತ ಸಾಭೀಮಣಿಮಂಜರಿ. ಮಾಡಿ, ಸಾಕ್ಷಿಗಳನ್ನು ವಿಚಾರಿಸಿ, ತಪ್ಪಿತಸ್ಥನೆಂದು ಸ್ತ್ರೀ ರಪಟ್ಟಿದರಿಂದ ' ಉಮDತಂದೆ ಯನ್ನು ಚೆಂಗಲ್ಪಟ್ಟ ನಲ್ಲಿರುವ ಕಾರಾಗೃಹದಲ್ಲಿ ರಾಜಕೀಯ ವೈದಿಯಾಗಿದ್ದ ಳು. ಅವನು ಅಲ್ಲಿಯೇ ಕೆಲದಿವಸಗಳಮೇಲೆ ಗತಿಸಿದನು. ೧೦. ತರುವಾಯ ರಾಣಿಯವರು ವಸೂವಿನ ಯದಲ್ಲಿ ವಿಚಾರಮಾಡಲಾಗಿ ಆದಾಯವೆದ್ಯ, ಸಾಲವೆ ದೋ, ತಿಳಿದುಕೊಳ್ಳುವುದು ಬಹುಕವಾಗಿತ್ತು. ಈ ಕತರವಾದ ಅಸ್ಪಸ್ಮವಾದ ಲೆಕ್ಕಗಳು ತಿರುವಿಹಾಕಿ ನೋಡುವಲ್ಲಿ ಈ ಇಂಡಿಯ ಕಂಪನಿಯವರಿಗು ಮತ್ತು ತಿನವಲ್ಲ, ಕೊಟಾರ, ಬೊಂಬಾಯಿ ಮೊದಲಾದ ಸೃಗಳಲ್ಲಿ ನ ಸಾಸಕಾರರಿಗೂ ಕೊಡಬೇಕಾದ ಸಾಲವು ಅಧಿಕವಾ ದದೆಂದು ಹೊರಪಟ್ಟಿತು. ಈ ಸಾಲವೆಲ್ಲವನ್ನೂ ಲೆಕ್ಕ ಮಾಡಿ, ನೋಡಲಾಗಿ ಸಂಸ್ಥಾನದ ಒಂದುವರುಷದ ಆದಾ ಯಕ್ಕೆ ಸರಿಯಾಗಿತ್ತು. ಇಂಧದೊಡ್ಡ ಸಾಲವು ತೀರುವ ಉಪಾಯವನ್ನು ಕಾಣದೆ, ರಾಣಿಯು ಯೋಚಿಸಿ, ಆಶಾಚಿ ಸಿ, ಕೊನೆಗೆ ಒಂದು ಉಪಾಯವನ್ನು ಮಾಡಿದಳು. ಆ ರುವಾಂಕೂರು ರಾಜ್ಯದಲ್ಲಿ ದೊಡ್ಡ ದೇವಾಲಯಗಳು ಅನೇ ಕವಿವೆ, ಅ ಭ್ರಗಳಲ್ಲಿ ಬಹುಧನವಿದ್ದರೂ ಪೂಜೆಯೂ , ಅರ್ಚ ನೆಯ ಕ್ರಮವಾಗಿ ಜರುಗದೆ ಇದ್ದದರಿಂದ, ಆ ಹಣವನ್ನು ಸಂಸ್ಕಾನದಮೇಲೆ ಉಪಯೋಗಿಸಿ, ರಾಜರವರೆ ದೇವ ಸ್ಥಾನ ಗಳ ಉತ್ಸವಗಳನ್ನು ನಡೆಸುವುದು ಎಂದು ಪೂರ ದ ದಿವಾನನು ಸೂಚಿಸಿದ್ದನು. ಈ ಸೂಚನೆಯು ರಾಣಿ ಯವರ ಜ್ಞಾಪಕಕ್ಕೆ ಬಂದು, ಸಮ್ಮತಳಾಗಿ, ಅದರಮೇಲೆ