ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ಮಹಾರಾಣಿ ಲಕ್ಷ್ಮೀಬಾಯಿ ರಾಣಿಯವರಿಗಿಂತ ಒಂದು ವರ್ಷ ದೊಡ್ಡವನು. ಇವನು ವಿದ್ವಾಂಸನೆಂದು ಕೀರ್ತಿಹೊಂದಿದವನು. ಮುಖ್ಯವಾಗಿ ಇವನಿಗೆ ಪ್ರಿಯವಾದ ನ್ಯಾಯಶಾಸ್ತ್ರ ಸಿದ್ಧಾಂತ ಮುಕ್ಕಾವಳಿ ಮುಂತಾದ ನ್ಯಾಯಶಾಸ್ತ್ರಗಳನ್ನೊದಿ, ಈತನು ನ್ಯಾಯವಿಶಾರದನಾಗಿದ್ದನು. ಧರ್ಮಶಾಸ್ತ್ರ, ದಲ್ಲಿಯ ಈತನಿಗೆ ಹೆಚ್ಚು ಪ್ರವೀಣತ ಯಿತ್ತು. ಇಂಥ ಅಸಾಮಾನ್ಯ ಪಂಡಿತನಾದ ಪತಿಯಿಂದ ರಾಣಿಯವರು ಮಾಡಬೇಕೆಂದಿರುವ ಗ್ರಂಥ ನಿರ್ಮಾಣಕ್ಕೆ ಬಹು ಸಹಾ ಯ ಉಂಟಾಗುತ್ತಿತ್ತು ಎಂದು ಬೇರೆ ಹೇಳಬೇಕೇ ? ರಾ ಣಿಯವರಿಗೆ ಇವರು ಎಲ್ಲಾ ಕಾರ್ಯಗಳಲ್ಲಿಯೂ ಸಹಾಯ ಭೂತರಾಗಿ ವರ್ತಿಸುತ್ತಿದ್ದರು. ೧೨. ಒದುವವರು ಗಳಿರಾ ! ಢತ್ರದಲ್ಲಿ ವಿವಾ ಹ ಮಾಡಿಕೊಳ್ಳುವ ಪದ್ದತಿಯು ಮಲಬಾರ್ ದೇಶದಲ್ಲಿದ್ದ ದ್ದರಿಂದಲ್ಲವೇ, ಲಕ್ಷ್ಮೀಬಾಯಿಯವರಿಗೆ ವಯೋ ಹಗುಣ ವಿದ್ಯೆಗಳಲ್ಲಿ ಸಮಾನನಾದ ಹತಿಯು ದೊರಕಿದನು. ನೌಢ ವಿವಾಹಗಳನ್ನು ನಡೆಸಿದಲ್ಲಿ ಸ್ತ್ರೀಯು ನೀತಿಭಸ್ಮಳಾ ಗುವಳೆಂತಲೂ, ಸಂಘ ಸೌಖ್ಯವು ತಪ್ಪುವುದೆಂತಲೂ ವೃಥಾ ವಾಕ್ಯಾಂಡಿತ್ಯವನ್ನು ತೋರಿಸುವಂಥವರು, ರಾಣಿ ಲಕ್ಷ್ಮಿ ಬಾಯಿಯ ಉದಾಹರಣೆಯನ್ನು ನೋಡಿ, ವಿದ್ಯಾ ಪ್ರೌಢ ವಿವಾಹದಿಂದ ಸ್ತ್ರೀಯರ ಕುಟುಂಬ ಸೌಖ್ಯವು ವೃದ್ಧಿ ಯಾಗುವುದೇ ಹೊರತು ತಗ್ಗಲಾರದೆಂದು, ಮನಸ್ಸಾ ಧಾನ ಮಾಡಿಕೊಳ್ಳಬಹುದು.