ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S0 ಭಾರತ ಸಾಧಿಮಣಿಮಂಜರಿ. ಬೊಂಬೆಗಳ ಮದುವೆಯಹಾಗೆ ಮಾತನಾಡುವುದಕ್ಕೆ ತಿಳಿಯದ ಹಸುಮಕ್ಕಳಿಗೆ ಮದುವೆಯನ್ನು ಮಾಡುವುದ ರಿಂದುಂಟಾಗುವ ನಮ್ಮವು ಎಲ್ಲರಿಗೂ ತೀದ ವಿಷಯವೇ ಆಗಿರುವುದರಿಂದ ಇಲ್ಲಿ ವಿವರಿಸ ಬೇಕಾದ ಅಗತ್ಯವಿಲ್ಲ. ೧೩ ವಿವೇಕಿಯಾದ ಲಕ್ಷ್ಮೀಬಾಯಿಗೆ ವಿದ್ಯಾವಂ ತನಾದ ಕೊವಿಲ್ ತಂಬೂರ್ರಾ ಸಾಂಗತ್ಯದಿಂದ ಮತ್ತೆ ಷ್ಟು ಉತ್ಸಾಹವುಂಟಾಯಿತು. ಇವಳು ಪ್ರಾರಂಭಿಸಿದ ಕಾನೂನಿನ ಗ್ರಂಥವನ್ನು ಶೀಘ್ರವಾಗಿ ಬರೆಯುತ್ತ, ನಡು ನಡುವೆ ಅದನ್ನು ಮೆಕಾಲೆದೊರೆಯವರಿಗೆ ತೋರಿಸುತ್ತಾ, ಅವರ ಅನುಮತಿಯನ್ನು ಹೊಂದಿ, ಆ ಗ್ರಂಥವನ್ನು ಸಂ ಪೂರ್ಣ ಮಾಡಿದಳು. ಅದಕ್ಕೆ 'ಸತ್ಯಾವರ್ಧಕ ?” ಎಂದು ಹೆಸರನ್ನಿಟ್ಟಳು. ೧೮೧೧ನೇ ಸಂವತ್ಸರದಿಂದ ರಾಜ್ಯದ ಸರ್ವ ವ್ಯಾಪಾರವನ್ನೂ ಈ ಸತ್ಯಾವರ್ಧಕವನ್ನನುಸರಿಸಿ ನಡೆಸುತ್ತಿದ್ದಳು. ಈ ಹೊಸ ಕಾನೂನಿನ ಪ್ರಕಾರ ನ್ಯಾ ಯವು ಜರುಗಬೇಕೆಂದು ರಾಣಿಯು ಹೊಸನ್ಯಾಯಸ್ಥಾನ ಗಳನ್ನೇರ್ಪಡಿಸಿದಳು. ಕ್ರಮವಾಗಿ ನ್ಯಾಯಸ್ಥಾನಗಳಲ್ಲಿ ಯ ಸಂಸ್ಕೃತ, ಮಲಬಾರಿ ಇವುಗಳಲ್ಲಿ ಪ್ರವೀಣರಾಗಿ ರುವವರನ್ನು ನಿಯಮಿಸಿದಳು. ಕೊಚ್ಚಿ ನಿವಾಸಪ್ಪನಾದ ರಾವ೯ ಮೀರ್ನ ಎಂಬ ಪಂಡಿತೋತ್ತಮನನ್ನು ಪ್ರ ಧಾನ ನ್ಯಾಯಸಮ್ಮತಿಯಲ್ಲಿ ಮುಖ್ಯ ನ್ಯಾಯಾಧೀಶನನ್ನಾಗಿ ವಿರ್ಹಡಿಸಿದಳು. ತರುವಾಯ, ರಾಣೀರು ಒಂದು ಕಾ ನೂನನ್ನೆರ್ಪಡಿಸಿ, ಪ್ರಜೆಗಳಿಗೆ ಭಾರವಾದ ಕಂದಾಯಗ ಳನ್ನು ಕಮ್ಮಿ ಮಾಡಿದಳು. ಉಪ್ಪಿನ ವ್ಯಾಪಾರವನ್ನು