ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܨ ಮಹಾರಾಣಿ ಲಕ್ಷ್ಮೀಬಾಯಿ, ವೃದ್ಧಿ ಪಡಿಸಿದಳು. ಹೀಗೆ ದಿನದಿನಕ್ಕೆ ಪ್ರವರ್ಧಮಾನವಾಗಿ ರಾಜ್ಯವು ಉನ್ನತಸ್ಥಿತಿಯನ್ನು ಇಂದುತಿತ್ತು. ೧೪. ರಾಣಿ ಲಕ್ಷ್ಮೀ ಜಿ ) ಯಿಯವರು ಹದನಾಧ ಸ್ವಾಮಿಯವರಲ್ಲಿ ಅಧಿಕ ವಿಶ್ವಾಸವುಳ್ಳವರಾಗಿ, ಆ ದೇವರ ನ್ನು ಭಕ್ತಿಸಹತ್ತಿಗಳಿಂದ ಪೂಜಿಸುತ್ತಿದ್ದರು. ವಂಶ ಪರಂಪರೆಯಾಗಿ ಜರುಗುತ್ತಿದ್ದ ದಾನಧರ್ಮಗಳನ್ನು ತಪ್ಪದೆ ನಡೆಸಬೇಕೆಂತಲೂ, ಪೂರ್ವಿಕರಿಗಿಂತ ಅಧಿಕ ವಾಗಿ ದಾನಧರ್ಮಗಳನ್ನು ಮಾಡಬೇಕೆಂತಲೂ , (( ಧ ರ್ಮವರ್ಧಿನೆ ” ಎಂಬ ಬಿರುದನ್ನು ಸಾರ್ವಕರಡಿಸಬೇ ಕೆಂತಲೂ ರಾಣಿಯವರು ಸದಾಯೋಚಿಸುತ್ತಿದ್ದರು, ಆದರೆ ದಿವಾನರಾದ ಮೆಕಾಲೆ ದೊರೆಯವರು ಆ೦ ಗೈಯರಾದುದರಿಂದ ದಾನ, ಧರ್ಮ, ಅನ್ನಸತ್ರ, ಮೊದ ಲಾದುವೆಲ್ಲವೂ ವ್ಯರ್ಥವಾದ ಖರ್ಚೆಂದು ತಿ"ಯುತ್ತಿದ್ದರು. ತರುವಾಯ ಧರ್ಮಸಂಬಂಧವಾದ ಕಾರ್ಯವು ಸರಿಯಾಗಿ ನಡೆಯುವುದೋ ಇಲ್ಲವೋ ಎಂಬುದನ್ನು ಕೂಡ ಮೆಕಾಲೆ ದೊರೆಯು ವಿಚಾರಿಸದೇಲೂ, ಆ ವಿಷಯವಾದ ಪ್ರಜೆಗಳ ಮೊರೆಯನ್ನು ಕೇಳದೇಲೂ ಉದಾಸೀನನಾದನು. ಅದ ರಿಂದ ರಾಜ್ಯದಲ್ಲಿ ದಾನಧರ್ಮ ವಿಷಯವಾಗಿ ಮತ್ತಷ್ಟು ಅವ್ಯವಸ್ಥೆ ಜರುತ್ತಿತ್ತು. ೧೫, ಒಂದುದಿನ ರಾಮೇಶ್ವರಕ್ಕೆ ಹೋಗುವಂಥ ಯಾತ್ರಿಕರು ಕೆಲವರು ರಾಣಿಯಸಖಾಸಕ್ಕೆ ಬಂದು ತಮ್ಮ ಗೆ ಅನ್ನದಾನಾದಿಗಳು ದೊರಕುವುದಿಲ್ಲವೆಂತಲೂ, ಈ ವಿಷಯವಾಗಿ ದಿವಾನರವರು ನಿರ್ಲಕ್ಷ್ಯವನ್ನು ಮಾಡುತ್ತಿ ರುವರೆಂತಲೂ ಮೊರೆಯಿಟ್ಟುಕೊಂಡರು. ಅವರಿಗೆ ಸ್ವಲ್ಪ