ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಳ & - ಭಾರತೆ ಸಾಧಿಮಣಿಮಂಜರಿ, ಮಹಾರಾಜಾ ?” ಎಂದು ಹೆಸರನ್ನಿಟ್ಟರು. ಒಂದ ಧ ರ್ಮಶಾಸ್ತ್ರ ಪ್ರಕಾರ ಇನ್ನು ಮೇಲೆ ತಿರುವಾಂಕೂರು ರಾಜ್ಯಕ್ಕೆ ಈ ಶಿಶುವೇ ಅಧಿಪತಿಯೆಂದು ಪ್ರಸಿದ್ಧಿ ಪಡಿಸಿ ದರು. ಎರಡನೆಯ ವರುಷ ಒಂದು ಕುಮುಹೂರ್ತ ದಲ್ಲಿ ಆ ಶಿಶುವಿಗೆ ರಾಜ್ಯಾಭಿಷೇಕವನ್ನು ಮಾಡಲು ನಿಶ್ಚ ಮಿಸಿದರು. (ದಿವಿ ೨೫ ಚಿಂಗಂ) ಸಿಂಹವಾಸ ಮಲಬಾರಿ ಸಂವತ್ಸರ ೯vಳಿ (Ad. ೧v೧೪ ನೇ ವರ್ಷದಲ್ಲಿ ರಾಜ್ಯಾ ಭಿದೇಕ ಮಹೋತ್ಸವವು ಜರುಗಿತು. ಅಲ್ಲಿಯ ಪದ್ಧತಿಯ ನೃನುಸರಿಸಿ, ಆ ದಿನ ದೊಡ್ಡ ಸಭೆಯನ್ನು ಮಾಡಿದರು, ರಾಣಿ ಲಕ್ಷ್ಮೀಬಾಯಿಯು ಮಗುವನ್ನು ಉತ್ತೆ ಮನಸಾ ಭರಣಗಳಿಂದಲಂಕರಿಸಿ, ತಾನೂ ಅ೦ಕೃತ ಛಾಗಿ ಬಾಲರಾಜನನ್ನೆತ್ತಿಕೊಂಡು ಸಭಾಮಂಟಪಕ್ಕೆ ಹೊರಟುಬಂದು ಸಿಂಹಾಸನಾರೂಢಳಾದಳು. ಸಭಾ ಜನರೆಲ್ಲರೂ ತಮ್ಮ ತಮ್ಮ ನಿಯಮಿತ ಸ್ಥಾನಗಳಲ್ಲಿ ಕುಳಿ ತನಂತರ, ತನ್ನೆ ಗಡು ಹಸ್ತಗಳಿಂದ ರಾಣಿಯವರು ಬಾಲ ರಾಜನನ್ನೆತ್ತಿಕೊಂಡು, ಸಿಂಹಾಸನದಿಂದಿಳಿದು, ಪ್ರಸನ್ನ ವದನಳಾಗಿ ತನ್ನ ಸ್ವಾಭಾವಿಕ ಗಂಭೀರ ವಾಕ್ಯಗಳಿಂದ ಎಲ್ಲರೂ ಆಶ್ಚರ್ಯ ಹೊಂದುವಂತೆ ಹೀಗೆಂದಳು; (( ಅನರೆ ಬಿಲ್ ಇಂಡಿಯಾ ಕಂಪೆನಿಯವರು ಸದಾ ನ್ಯಾಯಮಾ ರ್ಗದಲ್ಲಿ ವರ್ತಿಸುತ್ತಿದ್ದವು. ನನ್ನ ಕುಲದೇವರಾದ ಹಮ್ಮನಾಭಸ್ವಿಯವರ ಪ್ರಸಾದದಿಂದ ನನಗೆ ಜನಿಸಿದ ಈ ಕುಮಾರನನ್ನು ಕಂಪೆನಿಯವರ ಕೈಯಲ್ಲಿಡುತ್ತಲಿರು