ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಭಾರತ ಸಾಭೀಮಣಿಮಂಜರಿ. ತನ್ನ ಪ್ರಿಯಹತಿಯನ್ನು ಹತ್ತಿರ ಕರೆದು, ತನ್ನ ತಂಗಿ ಯಾದ ಪಾರ್ವತಿಬಾಯಿಯನ್ನೂ ತನ್ನ ಚಿಕ್ಕಮಕ್ಕಳ ನ್ಯೂ ಆತನ ಕೈಲಿಟ್ಟು ಹೀಗೆಂದಳು, " ಇದುವರೆಗೂ ನನ್ನಿಂದ ರಕ್ಷಿಸಲ್ಪಟ್ಟ ಈ ಹುಡುಗರನ್ನು ನಿಮ್ಮ ಕೈಲಿಡು ತೇನೆ. ಇನ್ನು ತಾವು ಇವರೆಲ್ಲರನ್ನೂ ಸಂರಕ್ಷಿಸುವುದು. ಈ ರಾಮವರ್ಮ ಮಹಾರಾಜನು ಯುಕ್ತ ವಯಸುವ ನಾಗುವವರೆಗೂ ಪಾರ್ವತೀಬಾಯಿ ( ಪಾಲನಾಕರ್ಿ?? ಯಾಗಿ ರಾಜ್ಯವನ್ನು ಆಳುವಹಾಗೆ ಮಾಡಿ, ನನಗೆ ಸಹಾ ಯ ಮಾಡುತ್ತಿದ್ದ ಹಾಗೆ, ಇವಳಿಗೂ ಸಕಲ ರಾಜ ಕಾರ ಗಳಲ್ಲಿಯೂ ಸಹಾಯ ಮಾಡುತ್ತೇವೆಂದು ತಾವು ಮಾತು ಕೊಟ್ಟರೆ ಅನಂತರ ನಾನು ಸುಖವಾಗಿ ಪ್ರಾಣವನ್ನು ಬಿಡುವೆನು.' ತನ್ನ ಪ್ರಿಯಹತ್ನಿಯ ನಿರಾಶಾ ವಚನ ಳನ್ನು ಕೇಳಿ, ರಾಜರಾಜವರ್ಮನು ಅತ್ಯಂತ ದುಃಖಿತ ನಾಗಿ ನೇತ್ರಗಳಿಂದ ಬರುವ ದುಃಖಾರುಗಳಿಂದ ಬಾಯಿ ಯಲ್ಲಿ ಯಾವಮಾತೂ ಹೊರಡದೆ ಸ್ವಲ್ಪ ಕಾಲ ಸುಮ್ಮ ಇದ್ದು ಧೈರ್ಯವನ್ನು ತಂದುಕೊಂಡು ಹತ್ನಿಯೊಡನೆ (( ನಾನು ನಿನ್ನ ಇಹ್ಮಪೂರ್ತಿ ಮಾಡುವೆನು.” ಎಂದು ಹೇಳಿದನು. ತರುವಾಯ ರಾಣಿಯವರು ತಂಗಿಯಾದ ನಾ ರ್ವತಿಬಾಯಿಯಕಡೆ ನೋಡಿ, ಬಹಳ ದೀನಗರದಿಂದ ಹೀಗೆಂದಳು. ಅಮ್ಮಾ ಪಾರ್ವತಿ ! ನೀನು ಬಹು ಜಾ ಗರೂಕತೆಯಿಂದ ರಾಜ್ಯಾಧಿಪತ್ಯವನ್ನು ಮಾಡಬೇಕು ಈ ಅರ್ಭಕರನ್ನು ಚೆನ್ನಾಗಿ ಸಂರಕ್ಷಿಸುವುದು. ಇವ ಕನ್ನು ಸಾಕಿ ರಾಮವರ್ಮ ರಾಜರು ಯುಕ್ತವಯಸ್ಕರಾ