ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨V ಭಾರತ ಸಾಧೀಮಣಿಮಂಜರಿ. ೧v, ರಾಜ್ಯ ವಿಷಯವಾಗಿ ಕರ್ನ೮ರವರ ಸಹಾ ಯವುಳ್ಳವಳಾಗಿದ್ದರೂ ತನಗೆ ಯೋಗ್ಯವೆಂದು ತೋರಿದವು ಗಳನ್ನೇ ಗ್ರಹಿಸುತ್ತಿದ್ದಳು ಈಕೆಯು ಸಂಬುದ್ದಿಯಿಂದ ಬೇರೆ ಕಾನೂನುಗಳನ್ನು ನಿರ್ಮಿಸಿದಳೆಂದು ಇದುವರೆಗೆ ನೆ ತಿಳಿಸಿರುವೆವು, ನ್ಯಾಯ, ನೀತಿ ಮೊದಲಾದ ಸಂಗತಿ ಗಳನ್ನು ಕುರಿತು ಆಕೆಯು ತೋರಿಸಿದ ಚಾತುರ್ಯವೂ, ಔದಾರ್ಯವೂ ಅತ್ಯಂತ ಸ್ತುತಿ ಪಾತ್ರಗಳು. ಆಕೆ ಯಲ್ಲಿ ದೃಢ ನಿಶ್ಚಯವೆಂಬ ಸದ್ದು ಣವು ಇತರ ಗುಣಗಳಿ ಗಿಂತಲೂ ಅಧಿಕವಾಗಿತ್ತು. ಆಕೆಯು ತನ್ನ ರಾಜ್ಯದಲ್ಲಿ ನ್ಯಾಯಸಭೆಗಳ ವಿಷಯದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದರಿಂದ, ಅಯೋಗ್ಯನಾದ ಹಳೇ ದಿವಾನನ್ನು ತೆಗೆದುಹಾಕಿ, ದೀರ್ಘ ಪ್ರಯತ್ನವುಳ ಮೆಕಾಲೆ ದೊರೆಯ ನ್ನು ದಿವಾನನಾಗಿ ವಿರ್ಹಡಿಸಿದ್ದರಿಂದಲೂ, ಆಕೆಯ ವಿಶಾ ಲವಾದ ದೂರದೃಷ್ಟಿಯು ವ್ಯಕ್ತವಾಗುವುದು. ಮೆಕಾಲೆ ದೊರೆಯು ಆಕೆಯ ವಾಕ್ಯಗಳನ್ನು ಮನ್ನಿಸಿ, ದೇಶ ಕಲ್ಯಾಣವನ್ನು ಬಯಸಿ, ಸದಾ ಕಾರ್ಯ ತತ್ಪರನಾಗಿ, ರಾಣಿಯವರಿಗೆ ಮನಃಪೂರ್ವಕವಾಗಿ ಸಹಾಯ ಮಾಡಿದ್ದ ರಿಂದ ಆತನನ್ನು ಎಷ್ಟು ಕೊಂಡಾಡಿದರೂ ಸಾಲದು. ಅಲ್ಲದೆ, ವಿಹವರನಾದ ಕೋವಿಲತಂಬೂರ್ರಾ ತನ್ನ ಸತ್ಯಭಾವದಿಂದ ಮೆಕಾಲೆದೊರೆಯವರ ಸಹಾಯವನ್ನು ಪಡಕೊಂಡು, ಹೊಸ ಕಾನೂನನ್ನು ನಿರ್ಮಿಸುವದರಲ್ಲಿ ಯೂ ನ್ಯಾಯಸಭೆಯನ್ನು ಸಂಸ್ಕರಿಸುವದರಲ್ಲಿಯೂ ಅ ನುಮೋದಿಸುತ್ತಾ, ಮಹಾರಾಣಿಯವರಿಗೆ ಬೆಂಬಲವಾಗಿದ್ದು