ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ಭಾರತ ಸಾಭೀಮಣಮಂಜ8. ದಲ್ಲಿ ಪ್ರಜೆಗಳಿಗೆ ಏಕೆ ಸೌಖ್ಯ ಉಂಟಾಗಿತ್ತು ? ಈ ಪ್ರಶ್ನೆ ಗೆ ನಮ್ಮ ಪ್ರತಿಪಕ್ಷದವರು, ಮೆಕಾಲೆ ಮುಂತಾದ ಪುರು ಪರ ಯತ್ನದಿಂದ ಸುಖವುಂಟಾಯಿತೆ ಹೊರತು ರಾಣಿಯ ವರ ಪ್ರಯತ್ನದಿಂದುಂಟಾಗಲಿಲ್ಲವೆಂದು ಹೇಳಬಹುದು. ಆದರೆ ಈ ಪುರುಷರು ರಾಣಿಯವರ ಮಾವನವರು ರಾಜ್ಯ ಭಾರ ಮಾಡಿದಾಗ ಏಕೆ ಇಲ್ಲದೇ ಹೋದರು ? ಎಂದು ಕೇಳೋಣ ! ಅದಕ್ಕೆ ಅವನು ಇಂಥ ಒಳ್ಳೆ ಅಧಿಕಾರಿಯ ನ್ನು ನೇಮಿಸದೆ ಅಯೋಗ್ಯನಾದ ಅಧಿಕಾರಿಯನ್ನು ವಿ ರ್ಪಡಿಸಿಕೊಂಡಿದ್ದನೆಂದು ಹೇಳಬಹುದು. ಹಾಗಾದರೆ ಇವರು ಯೋಗ್ಯರಾದ ಸೇವಕರು, ಇವರು ಅಯೋಗ್ಯರು ಎಂಬ ಜ್ಞಾನವು ರಾಣಿಯವರ ಮಾವನವರಿಗೆ ಇಲ್ಲದೆ ಹೋ ಯಿತಲ್ಲವೇ ? ಇದೇ ಒಳ್ಳೆ ಸಿಂಹಾಸನಾಧಿಪತಿಗೂ, ಕೆಟ್ಟ ಸಿಂಹಾಸನಾಧಿಪತಿಗೂ ಇರುವ ಭೇದವು. ಆದ್ದರಿಂದ ರಾ ಜಕಾರ್ಯದಲ್ಲಿ ಸ್ತ್ರೀ ರು ಪುರುಷರ ಸಮಾನರಾಗಿ, ಇಜ್ಜಿ ತಜ್ಞತೆ, ಪ್ರಜ್ಞಾ ಸಾಮರ್ಥಗಳನ್ನು ತೋರಿಸಿದ್ದಾ ರೆಂದುದೃಢಪಡಿಸುತ್ತೇವೆ. ೦೧. ಈ ಸಿದ್ಧಾಂತವನ್ನೆ ಸ್ಥಿರಪಡಿಸುವುದಕ್ಕೆ ನಮ್ಮ ಮೈಸೂರು ಸಂಸ್ಥಾನದ ರೀಜೆಂಟರಾಗಿದ್ದು ವಿ ಶಾಂತಿಯನ್ನು ಹೊಂದಿರುವ ( ವಾಣೀವಿಲಾಸ ಸನ್ನಿ ಧಾನದ ಮಹಾರಾಣಿ ಕೆಂಪನಂಜಮ್ಮಣ್ಣ, ಸಿ. ಐ. (C. L.) ಮಹಾಮಾತೃಶ್ರೀ ?” ಯವರೇ ಇದಕ್ಕೆ ದೃಷ್ಟಾಂತವಾಗಿ ರುವರು.