ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷ್ಮೀಬಾಯಿ, ೩೫ ರ್ಸ ೧v=8ನೇ ಇಸವಿ ಡಿಸೆಂಬರ್ ಅಂತ್ಯಭಾಗ ದಲ್ಲಿ ನಮ್ಮ ಆಳಿದ ಮಹಾಸ್ವಾಮಿಗಳಾದ ಶ್ರೀಮನ್ಮಹಾ ರಾಜಾ ಚಾಮರಾಜೇಂದ್ರ ಒಡೆಯರ್ ಬಹದರ್‌ ಜಿ. ಸಿ. ಎಸ್. ಐ. ಯವರು ಪತ್ನಿ, ಪುತ, ಹರಿವಾರಸಮೇತರಾ ಗಿ, ಕಲ್ಯತೆಗೆ ದಯಮಾಡಿಸಿ, ಅಲ್ಲಿ ಅಕಾಲಮೃತ್ಯುವಿ ನಿಂದ ಸ್ವರ್ಗಸ್ಥರಾದರಕ್ಕೆ, ಅದರಿಂದ ಮಹ ದುಃಖ ಸಾಗರದಲ್ಲಿ ಮುಳುಗಿದ್ದ, ಚಿಕ್ಕದಾಯದ ಅವರ ಧರ್ಮ ಪತ್ನಿ ಯಾದ ಮಹಾರಾಣಿಯವರು ವಿಧಿವಶಾತ್ ತಮ್ಮ ಸಣ್ಣ ಮಕ್ಕಳನ್ನೂ, ಪ್ರಜೆಗಳನ್ನೂ ಸಂರಕ್ಷಿಸುವ ಭಾರ ವು ತಮ್ಮ ಮೇಲೆ ಬಿತ್ತೆಂದು ಚಿಂತಿಸಿ, ಆಗ ಧೈರವನ್ನವ ಲಂಬಿಸಿ, ಬಾಲಕರಾದ ಶ್ರೀ ಕೃಹ್ಮರಾಜ ಒಡೆಯರನ್ನೂ ಶ್ರೀ ಕಂಠೀರವ ನರಸಿಂಹರಾಜರನ್ನೂ ವೈಸ್ರಾಯವರ ಕೈಲಿಟ್ಟು, ( ಬ್ರಿಟಿಷ್ ಸಾರಭ'ಮರ ಕೃಪಾಕಟಾಕ್ಷ ದಿಂದ ಮತ್ತು ಸಹಾಯದಿಂದ ತಮ್ಮ ಮಕ್ಕಳೂ, ಸಂ ಸ್ಥಾನವೂ ಯಾವಾಗೂ ಕಾಪಾಡಲ್ಪಡತಕ್ಕವೆಂದು ” ಒ ಪ್ಪಿಸಿದರು. ತರುವಾಯ ವೈಸಾಯರ ಅನುಮತಿಮೆರೆಗೆ, ಏಳು ವರುಷಕಾಲ ಮೈಸೂರು ರಾಜ್ಯಭಾರವನ್ನೇ ಶ್ರೀ ಜಂಟ್, ಅಂದರೆ, ರಾಜ ಪ್ರತಿನಿಧಿಯಾಗಿ ವಹಿಸಿಕೊಂಡು ರಾಜ್ಯ ಧುರಂಧರರಾದ ಸರ್. ಕೆ. ಶೇಷಾದ್ರೆಯರವರ ನ್ಯೂ, ಪ್ರಜ್ಞಾಶಿರೋಮಣಿಗಳಾದ ಜಹಗೀರ್‌ದಾರ್‌ ಪಿ. ರ್ಎ, ಕೃಷ್ಣಮೂರ್ತಿ, ಕೆ, ಸಿ, ಐ, ಇ, ಯವರನ್ನೂ ಅ ಮಾತೃವರ್ಯರನ್ನಾಗಿ ನೇಮಿಸಿಕೊಂಡು, ಕೈಹ್ಮವಾದ ಕಾನೂನುಗಳನ್ನು ಏರ್ಪಡಿಸಿ ರಾಜ್ಯವನ್ನು ಧರದಿಂದ t