ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ಭಾರತ ಸಾಧೀಮಣಿಮಂಜರಿ, ಹರಿನಾಲಿಸಿದರು. ಜೈಪುತ್ರರಾದ ಶ್ರೀರ್ಮ ಮಹಾ ರಾಜಾ ಶ್ರೀ ಕೃಷ್ಮರಾಜೇಂದ್ರ ಒಡೆಯರ್ ಬಹದೂರ್ ಜಿ. ಸಿ. ಎಸ್. ಐ. ಯವರು ಪ್ರಬುದ್ಧರಾಗಲು, ರಾಜ್ಯ ಭಾ ರವನ್ನು ಅವರಿಗೆ ವಹಿಸಿ, ತಾವು ವಿಶ್ರಾಂತಿಯನ್ನು ಪಡೆದು ಭಗವದ್ಭಾಗವತರ ಪೂಜೆಯಲ್ಲಿಯೂ ದಾನಧರ್ಮಾದಿ ಪ ರೋಪಕಾರಗಳಲ್ಲಿಯೂ ನಿರತರಾಗಿರುವರು. ಈ ಮಹಾರಾಣಿಯವರ ಪ್ರಜ್ಞಾಶಕ್ತಿಗೂ, ಔದಾ ರಾದಿ ಸದ್ದು ಣಗಳಿಗೂ ಮೆಚ್ಚಿ, ಶ್ರೀಮನ್ಮಹಾರಾಣಿ ವಿ ಕೊರಿಯಾ ಚಕ್ರವರ್ತಿನಿಯವರು ಇವರಿಗೆ (Crown of India) ರ್ಕೌ ಆಫ್ ಇಂಡಿಯಾ (C ಅಂದರೆ ಇಂಡಿ ಯಾದೇಶದ ಕಿರೀಟ ?ವೆಂಬ ಅಮೋಘವಾದ ಬಿರುದನ್ನು ದಯಪಾಲಿಸಿದ್ದಲ್ಲದೆ, ಗೌರವಾರ್ಥವಾಗಿ ಹತ್ತೊಂಭತ್ತು ತೋಪುಗಳ ಮಾದೆ ಬ್ರಿಟಿಷ್ ಘ' 'ಜಗಳಿಂದ ನಡೆಸಲ್ಪ ಡತಕ್ಕುದೆಂದು ವಿಧಾಯಿಸಿ ಸನ್ಮಾನಿಸಿದರು. ಮತ್ತು ಈ ಮಹಾರಾಣಿಯು ತನ್ನ ಪ್ರಜೆಗಳನ್ನು ತಮ್ಮ ಮಕ್ಕ ಳಂತೆ ಕಾಪಾಡಿಕೊಂಡು ಬಂದದ ರಿಂದ ಸರ್ವರೂ ಈಕೆ ಯನ್ನು ( ಮಹಾಮಾತೋಶ್ರೀ ?” ಎಂದು ಕರೆಯುತ್ತಿ ರುವರು. ಇವರ ಭೂತದಯೆ, ದೇಶಾಭಿಮಾನ ಮೊದಲಾದ ಸದ್ದು ಣಗಳನ್ನು ಇವರು ಸ್ಥಾಪಿಸಿರುವ ಸ್ತ್ರೀ ವಿದ್ಯಾ ಶಾಲೆಗಳೂ, ವೈದ್ಯಶಾಲೆಗಳೂ, ವಿರ್ಷಡಿಸಿದ ನೀರಾವರಿ ಮೊದಲಾದೆ ಜನೋಪಕಾರ ಕಾರಗಳು ಸದಾ ಉಧೋಪಿ ಸುತ್ತಿರುವವು.ಇವರಕಾಲದ ರಾಜ್ಯಭಾರದ ವಿತರಣೆ, ರಾಜಾದಾಯವು ಇಮ್ಮಡಿಯಾಗುವಹಾಗೆ ಮಾಡಿದ ರೀತಿ