ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷ್ಮೀಬಾಯಿ. ೩೭ ಮೊದಲಾದುವುಗಳನ್ನು ಇಲ್ಲಿ ವಿವರಿಸಲು ಅವಕಾಶವಿಲ್ಲ. ಅವು ಪ್ರತ್ಯೇಕವಾಗಿ ವಿಸ್ತರಿಸಲ್ಪಡತಕ್ಕವುಗಳಾಗಿವೆ. ಮುಖ್ಯವಾಗಿ ಮೇಲ್ಕಂಡ ಸಿದ್ದಾಂತಕ್ಕೆ ಈ ಮಹಾಮಾ ತೋತ್ರಿಯು ಇಂಡಿಯಾ ಸ್ತ್ರೀ ರತ್ನಗಳಲ್ಲಿ ಪ್ರತ್ಯಕ್ಷಶಿರೋ ಮಣಿಯಾಗಿ ಪ್ರಕಾಶಿಸುತ್ತಿದ್ದುದರಿಂದ ಇಲ್ಲಿ ಉರ್ದರಿಸ ಲಾಯಿತು. ---