ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಭಾರತ ಸಾಥೀಮಣಿಮಂಜಲಿ. ಆಪದಾಮಪಹರಾರಂ, ದಾತಾರಂ ಸರ್ವಸಂಪದಾಂ | ಲೋಕಾಭಿರಾಮಂ ಶ್ರೀರಾಮಂ ಭೂಯೋಭ್ಯೋನಮಾಮ್ಯಹಂ | 002) ಪ್ರಥಮ ಭಾಗ. 0, ಮೈಸೂರು ಸಂಸ್ಥಾನದ ಮಹಾರಾಣಿ ಲಕ್ಷಮ್ಮಣ್ಣಿ. ಮೈಸೂರು ದೇಶದ ಚರಿತ್ರೆಯಲ್ಲಿ ಈ ಮಹಾರಾ ಣಿಯು ತುಂಬಾ ಪ್ರಸಿದ್ದಿಯನ್ನು ಪಡೆದಿರುವಳು. ರ್ಸ 189 ನೆ ಇಸವಿ ಡಿಸೆಂಬರು ಮಾಹೆಯಲ್ಲಿ ಸ್ವರ್ಗಸ್ಥರಾದ ಮೈಸೂರು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯ ರಹದರವರಿಗೆ ಇವರು ಮುತ್ತಜ್ಜಿಯಾಗಬೇಕು. ಈಕೆ ಯು ತುಂಬಾ ಧೈರು, ಸೈರ, ಸಾಹಸಾದಿ ಗುಣಗಳುಳ್ಳ ವಳಾಗಿ ಇದ್ದಳು. ಹೈದರನ ಮಗನಾದ ಟಿಪೂ ಸುಲ್ತಾ ನನು ಮೈಸೂರು ರಾಜ್ಯವನ್ನು ಬಲಾತ್ಕಾರವಾಗಿ ವಶಮಾ ಡಿಕೊಂಡ ಸಮಯದಲ್ಲಿ, ಈಕೆಯ ಧೈಯ್ಯ ಚಾತುರ್ಯಾದಿ ಗುಣಗಳು ಹೊರಹಟ್ಟವು. ತನ್ನ ಚಾತುರ್ಯ ಸಾಹಸ ಗಳಿಂದ ರಾಜ್ಯವನ್ನು ಪುನ: ಸಂಪಾದಿಸಿಕೊಂಡಳು, ಆದ್ದ