ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧೈಮಣಿಮಂಜರ, ಸರ್ವಮೋದ್ರರೆಂದೂ, ಸಮಯಾನುಸಾರವಾಗಿ ನಮ ಗೋಸ್ಕರ ಇಂಗ್ಲಿಷರಲ್ಲಿ ಸಂಧಿಮಾಡುವುದಕ್ಕೆ ಸ್ವತಂ ತವಿರುವುದೆಂದೂ ಬರೆದಿರುವೆವು. ನೀವು ಯಾವಪ್ರಕಾ ರವಾದರೂ ಪ್ರಯತ್ನ ಮಾಡಿ ರಾಜ್ಯವನ್ನು ಪುನಃ ಸಂ ಖಾದಿಸಿದ ನಂತರ, ರಾಜ್ಯದ ಆದಾಯದಲ್ಲಿ ನೂರಕ್ಕೆ ಹತ್ತರಪ್ರಕಾರ ನಿಮಿಗೆ ಬಹುಮತಿಯನ್ನು ಕೊಟ್ಟು ನಿಮ್ಮ ಜೀವಿತಕಾಲವೆಲ್ಲವೂ ನಿಮ್ಮನ್ನು ಬಹಳವಾಗಿ ಗೌರವಿಸುವೆವು. ಇದೂ ಅಲ್ಲದೆ, ನಿಮಗೆ ವಂಶಪರಂಪ ರೆಯಾಗಿ ಸಂಸ್ಥಾನದ ದಿವಾನಗಿರಿಯನ್ನು ಕೊಡುವೆವು. 27 ಈ ಪತ್ರಿಕಾ ಪ್ರಕಾರವಾಗಿ ತಿರುಮಲರಾಯನು ಚನ್ನ ಪಟ್ಟಣಕ್ಕೆ ಹೋಗಿ ಲಾರ್ಡ್ ಪಿಗw (Lord Pignt) ದೊರೆಯೊಡನೆ ಸ್ನೇಹಮಾಡುತ್ತ ಇದ್ದನು. ಆದರೆ, ಇ ಸ್ಮರಲ್ಲಿಯೇ ಸಿಗಲ್ ದೊರೆಯಲೆ ಯಾವುದೊ ಒಂದು ಕಾರಣದಿಂದ ಕಂಪನಿಯವರಿಗೆ ಕೋಪ ಉ೦ ವಾದ್ದರಿಂದ, ತಿರುಮಲರಾವು ಮಾಡುವ ಕೆಲಸಕ್ಕೆ ನಿಮ್ಮ ವುಂಟಾಗಿ, ಅವನು ತಂಜಾವೂರಿನಲ್ಲಿ ಕೆಲವು ದಿನಗಳವರೆ ಗೂ ಸುಮ್ಮನೆ ಇರುವವನಾದನು, ಅಗ್ನರಿ ಇಲ್ಲಿ ಹೈದರನು ಮತ್ತಷ್ಟು ಕೂರತನವನ್ನು ತೋರಿಸತೊಡಗಿ ದನು. ಅವನು ತನ್ನ ಪ್ರಭಾವದಿಂದ ಹಿಂದುಸ್ಥಾನದಲ್ಲಿ ರುವ ಬಹು ಪ್ರದೇಶವನ್ನು ವಶಮಾಡಿಕೊಂಡು, ಚನ್ನಹ ಟೈಣದಮೇಲೆ ದಂಡೆತ್ತಲು ಪ್ರಯತ್ನ ಪಡುತ್ತಿದ್ದನು. ಚ ಪಟ್ಟಣದ ಗವರ್ನರಾದ ಲಾರ್ಡ್ ಮಕಾರ್ಟೆ (1.ord Macartney) ಎಂಬುವನು ಕೂಡ, ಹೈದರನ ಪ್ರತಾಪಾಧಿಕ್ಯವನ್ನು ಸೈರಿಸಕೂಡದೆಂದೂ, ಅವನನ್ನು