ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಭಾರತ ಸಾಭೀಮಣಿಮಂಜರಿ. ವತ್ಸರಕ್ಕೆ 25 ಲಕ್ಷ ರೂಪಾಯಿ ಕಪ್ಪವನ್ನೂ, 15 ಲಕ್ಷರೂ ಬಾಯಿ ಹುಟ್ಟುವಳಿಯಾಗುವ ದೇಶವನ್ನೂ ಕೊಡುತ್ತೆ ನೆಂದು ರಾಣಿಯು ಬರೆದಳು. ಹೈದರನ ಮೇಲೆ ದಂಡೆತ್ತಿ ಇ೦ಗ್ಲಿಷಿನವರ ಸೈನ್ಯವು ಸಮಾಜಕ್ಕೆ ಬರುತ್ತಲೇ ಶ್ರೀ ರಂಗಪಟ್ಟಣದಲ್ಲಿದ್ದ ರಾಯಪಕ್ಷದವರೆಲ್ಲರೂ ಹೈದರನಕ್ಕೆ 'ದಮೇಲೆ ತಿರುಗಿಬೀಳಬೇಕೆಂಬದಾಗಿಯೂ, ಇವರಿಗೆ ಗ್ರಾಮದಲ್ಲಿರುವ ಪೊಲೀಸಿನವರು ಸಹಾಯವಾಗಿರಬೇ ಕೆಂತಲೂ, ಹೀಗೆ ಒಳಗಿನಿಂದಲೂ, ಹೊರಗಿನಿಂದಲೂ ಹೈದ ರನ ಸೈನ್ಯವನ್ನು ಮುತ್ತಿಗೆ ಹಾಕಬೇಕೆಂತಲೂ ರಾಣಿ ಯು ಮೊದಲು ವಿರ್ವಾಡು ಮಾಡಿದಳು, ತೊಶೀಖಾನೆಗೆ ಅಧಿಕಾರಿಯಾದ ಶಾಮೈಯ್ಯನೆಂಬೊಬ್ಬ ಕದಿ೦ ಸರದಾ ರನು ರಾಣಿಗೆ ಯಾವಾಗಲೂ ಗುಪ್ತವಾಗಿ ಬಹಳ ಅನು ಕೂಲನಾಗಿದ್ದನು. ಶ್ರೀರಂಗಪಟ್ಟಣದಲ್ಲಿ ಜರುಗುವ ಕೆಲ ಸಗಳಿಗೆಲ್ಲಕ ರಾಣಿಯು ಆತನನ್ನೇ ನಂಬಿನಿಯಯಿಸಿದ್ದ ಳು, 1782ನೇ ವರುಷದ ನವಂಬರ್ ತಿಂಗಳಿನಲ್ಲಿ ರಾ ೯ಣಿಯು ಇದರ ವಿಷಯವಾಗಿ ತಿರುಮಲರಾಯರಿಗೆ ಹೀಗೆ ಬರೆದಳು, ( ಶಾಮಯ್ಯನೂ ಮತ್ತು ಕೆಲವು ಸರ ದಾರರೂ ನಮಗೆ ಅನುಕೂಲರಾಗಿದ್ದಾರೆ. ಆದ್ದರಿಂದ ಇಂಗ್ಲಿಷಿನವರ ಸೈನ್ಯವು ಬಂದಕೂಡಲೇ ನಾವು ವಿಶೇಷ ಪ್ರಯಾಸವಿಲ್ಲದೆಯೇ ಖಜಾನೆಯನ್ನೂ, ಕೋಟೆಯನ್ನೂ ವಶಮಾಡಿಕೊಳ್ಳಬಹುದು. ಆದ್ದರಿಂದ ನೀವು ಗೆಲಹಟ್ಟ ಕಾವೇರಿಪುರದ ಮಾರ್ಗವಾಗಿ ಇಂಗ್ಲಿಷಿನವರ ಸೈನ್ಯವ ನ್ನು ಅತಿತೂರೆಯಾಗಿ ಕಳುಹಿಸುವುದು. ) ಈ ರೀತಿ ರಾ ಣಿಯು ಬರೆದ ಬಳಿಕ ಈ ಸಂಗತಿಯಲ್ಲವನ್ನೂ ಒಬ್ಬ