ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಮಹಾರಾಣಿ ಲಕ್ಷಮ್ಮಣ್ಣ. ಇತರ ಇಂಗ್ಲಿಷ್ ಸರದಾರರೊಡನೆಯ ಪ್ರಸಂಗವನ್ನು. ಮಾಡಿ, ಅವರು ನಮಗೆ ಸಹಾಯಕರಾಗುವಹಾಗೆ ಮಾಡಿ ದಿರಿ, ಇದೂ ಅಲ್ಲದೆ ನಮಗೋಸ್ಕರವಾಗಿ ನಿಮ್ಮ ಮಿತ್ರರ ರನ್ನೂ, ಬಂಧುಗಳನ್ನೂ ನರವ್ಯಾಘ್ರಕ್ಕೆ ಸಮರ್ಪಿಸಿ ಬಿಟ್ಟರಿ, ಹೀಗೆ ನಿಮಗೆ ಸಂಭವಿಸಿದ ಕಷ್ಮಗಳನ್ನು ನೆನಸಿ ಕೊಂಡರೆ ಗುಂಡಿಗೆಯು ಅದುರಿ ಹೋಗುತ್ತದೆ. ಇಷ್ಟು ನಗ್ನವಾದರೂ ನಮ್ಮ ಪ್ರಯತ್ನಗಳು ಕೊನೆಸಾಗಿ ನ ಮ್ಯ ರಾಜ್ಯಕ್ಕೆ ಸ್ವತಂತ್ರವು ಉಂಟಾಗದೆ ಹೋದದ್ದು ಬಹಳ ಸಂತಾಪಕರವಾಗಿರುತ್ತದೆ. ಇನ್ನು ತರೆಯಲ್ಲಿಯೆ ನಮ್ಮ ನಾಶವಾಗುವುದೆಂಬುವುದಕ್ಕೆ ಸಂಶಯವಿಲ್ಲ. ಟಿಪ್ಪು ವಿನ ಹತ್ತಿರಕ್ಕೆ ಒಬ್ಬ ಫ್ರೆಂಚ್ ದೊರೆಯು ಬಂದಿರುವನು, ನಮ್ಮನ್ನು (ರಾಣಿಯನ್ನು) ಕೊಲ್ಲದಿದ್ದರೆ ಟಿಪ್ಪುವಿಗೆ ತರೆ ಯಲ್ಲಿಯೇ ನಾಶಬರುವುದೆಂದು ಅವನು ಬೋಧಿಸಿದನಂತೆ . ಅದರಮೇಲೆ ನನ್ನನ್ನು ಶೀಘ್ರವಾಗಿ ಕೊಲ್ಲಲು ನಿಶ್ಚಯಿಸಿ ದರಂತೆ. ಟಿಪ್ಪುವಿಗೂ, ಫ್ರೆಂಚರನನಿಗೂ ನಡೆದ ಸಂಧಿಯ ನಕಲನ್ನು ಇದರ ಜೊತೆಯಲ್ಲಿಯೇ ಕಳುಹಿಸಿರುವೆನು. ನೀ ವು ಅದನ್ನು ಇಂಗ್ಲಿಷ್ ಗವರ್ನರ್ ಜನರಲ್ ಲಾರ್ಡ್ ಮಾರ್ನಿಂಗ್ ರ್ಟ ರವರಿಗೆ ತೋರಿಸುವುದು, ಫ್ರೆಂಚಿನವ ರು ಇಲ್ಲಿಗೆ ಪ್ರವೇಶ ಮಾಡುವುದಕ್ಕೆ ಮುಂಚೆಯೇ ಇಂಗ್ಲಿ ಪಿನವರು ತಮ್ಮ ಸೈನ್ಯವನ್ನು ಇಲ್ಲಿಗೆ ಕಳುಹಿಸಿ, ಈ ಯವ ನನನ್ನು ಹೊರಡಿಸದೇ ಹೋದರೆ, ಕಂಪೆನಿಯವರ ರಾಜ್ಯ ಕ್ಕೆ ಹೆಚ್ಚು ಭಯ ಉಂಟಾಗಬಹುದು. ಇದುವರೆಗೂ ವಿರ ಡು ಮೂರುಸಲ ನಡೆದಹಾಗೆ ಪುನ: ಇಂಗ್ಲಿಷಿನವರು ಉ ದಾಸೀನ ಮಾಡಿದಪಕ್ಷದಲ್ಲಿ, ಇಂಚರು ಹಿಪ್ಪುವಿನ ಸಂಗಡ