ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಭಾರತ ಸಾಭೀಮಣಿಮಂಜರಿ. ಸೇರಿ, ಭಯಂಕರವಾದ ಅಗ್ನಿಯು ಪ್ರಚಂಡಮಾರುತವ ನ್ನು ಕೂಡಿದ ಹಾಗೆ ಸಕಲದೇಶಗಳನ್ನೂ ಹಾಳುಮಾಡಿ ಪ್ರಜಾಸಂಹಾರವನ್ನು ಮಾಡುವರು. ಇಂಗ್ಲಿಷ್ ಗವರ್ನ ರವರಿಗೆ ನಮ್ಮ ವಿಜ್ಞಾಪನೆಯನ್ನು ಕುರಿತು, ನಮ್ಮ ಪ್ರಾಣರಕ್ಷಣೆಯನ್ನು ಕುರಿತೂ ಅನುತಾಪವಿಲ್ಲದಿದ್ದ ರೂ, ಕಂಪೆನಿಯವರು ಅವರ ರಾಜ್ಯವನ್ನು ರಕ್ಷಿಸಿಕೊ ಳುವುದಕ್ಕಾದರೂ ಸೈನ್ಯವನ್ನು ಅತಿ ತರೆಯಿಂದ ಇಲ್ಲಿಗೆ ಕಳುಹಿಸಬೇಕೆಂದು ನೀವು ಅವರಿಗೆ ಹೇಳುವುದು, ಅಹ್ಮ ರವರಿಗೂ ನಾವು ಹೇಗಾದರೂ ಬಾಣಗಳನ್ನು ಕಾಪಾಡಿ ಕೊಳುವವು. ರಾಜ್ಯವು ನಮಗೆ ಲಭಿಸಿದ ಪಕ್ಷದಲ್ಲಿ ಇಂಗಲೀ ಸ್ಮರಿಗೆ ಒಂದು ಕೋಟಿ ರೂಪಾಯಿ ಕೊಡುವೆವು. ಅವರು ಸರ್ವ (John Sullivan) ದೊರೆಯವರ ಸಂಗಡಮಾಡಿ ದ ಕರಾರುಮಾತನ್ನು ಸಲ್ಲಿಸುವೆವು, ಸಣ್ಣರ್ವ ಮೊದಲಾದ ಸರದಾರರಿಗೆಲ್ಲಾ ಅಗ್ರಹಾರಗಳನ್ನು ಕೊಡುವೆವು. ಈ ಯವನನು ಅತಿ ಕೂರನಾದ್ದರಿಂದ ಪ್ರಜೆಗಳಿಗೆ ಅತ್ಯಂತ ಬಾಧೆಯುಂಟಾಗುತ್ತಿದೆ. ಅದರಿಂದ ಸೇನೆಯಲ್ಲಿರುವ ಸೈನಿ ಕರೆಲ್ಲರೂ ಅವನಿಗೆ ವಿರುದ್ದವನ್ನು ತೋರಿಸುತ್ತಿದ್ದಾರೆ. ಇಂಥ ಸಮಯದಲ್ಲಿ ಇಂಗ್ಲಿಷ್ ಸೈನ್ಯಕ್ಕೆ ಇಲ್ಲಿನವರು ಅ ಧಿಕ ಸಹಾಯವನ್ನು ಮಾಡುವರು. ಇಲ್ಲಿ ಯಿರುವವರೆಲ್ಲ ರೂ ಅವನ ನಾಶವನ್ನೆಕೊರುತ್ತಿರುವರು. ಇಂಗ್ಲಿಷ್ ಸೈನ್ಯವು ಯಾವಾಗಬಂದರೂ ಅವರ ಅನ್ನದಾನಾದಿಗಳಿಗೆ ಸಾಮಗ್ರಿಗಳು ಬೇಕಾದಷ್ಟು ನಿನೂ ಆತಂಕವಿಲ್ಲದೆ ದೊ ರಕುವುವು. ಆದ್ದರಿಂದ ನೀವು ನಿಮ್ಮ ಸಾಮರ್ಥ್ಯವನ್ನೆ ೮ ವೆಚ್ಚ ಮಾಡಿ ಯುದ್ಧ ಪ್ರಯತ್ನವನ್ನು ಮಾಡಿದರೆ