ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v ಭಾರತ ಸಾಧಿಮಣಿಮಂಜರಿ. ಆ ಯುದ್ಧದಲ್ಲಿ ಲಕ್ಷಮ್ಮಣಿಯು ಇಂಗ್ಲಿ ಪ್ರಿನವರಿಗೆ ಅಧಿ ಕವಾಗಿ ಸಹಾಯಮಾಡಿದ್ದರಿಂದ ಆಕೆಯಲ್ಲಿ ಅವರಿಗೆ ಅಧಿ ಕ ಗೌರವವು ಉಂಟಾಯಿತು. ಯುದ್ಧ ಸಮಾಪ್ತಿಯಾಗು ತಲೇ ಜನರಲ್ ಹ್ಯಾರಿಸ್ (General 11aris) ದೊರೆ ಯವರು ಆಕೆಯನ್ನು ಬಗಳಕೊಂಡಾಡಿ, ಮೈಸೂರು ರಾ “ದಲ್ಲಿ ಆಕೆಯು ಹೇಳಿದಹಕಾರ ಏರ್ನಾಡುಗಳನ್ನು ಮಾಡಿದರು. ರಾಣಿ ಲಕ್ಷಮ್ಮಣಿ ಯ ಬುದ್ಧಿಗೆ ಸರಿಯಾ ದ ವಯೋವೃದ್ಧನೂ, ವಿಚಾರನೂ ಆದ ಪೂರ್ಣಯ್ಯ ನು ಮಂತ್ರಿಯಾಗಿ ನಿಯಮಿಸಲ್ಪಟ್ಟನು ಆಕೆಯ ಆಲೋ ಚನೆಯ ಪ್ರಕಾರವೇ ಮೈಸೂರು ರಾಜ್ಯವು ಶ್ರೀರಂಗಪಟ್ಟ ಣದಲ್ಲಿ ರ್ಸ 1791 ರಲ್ಲಿ ಹುಟ್ಟ ನೆಲಮಾಳಿಗೆಯಲ್ಲಿ ಗುಪ್ಪ ವಾಗಿ ಬೆಳೆಯುತ್ತಿದ್ದ ಆಕೆಯ ದತ್ತು ಪುತ್ರನ ಮಗನಾದ ಮುಮ್ಮಡಿಕೃಷ್ಟ ರಾಜ ಒಡೆಯರಿಗೆ ಕೊಡಲ್ಪಟ್ಟಿತು. ಇ೦ ಧ ಪ್ರಾಚೀನಾಜ್ಯವನ್ನು ತನ್ನ ಪ್ರಬುದ್ಧಿಯಿಂದ ಪುನಃ ಸ್ಥಾಪಿಸಿದ ಈ ಸ್ವಾಭಿಮಾನವಿಭೂಷಿತಳಾದ ಸ್ತ್ರೀಯು ಕೃತಕೃತ್ಯಳಾದಳು. ತಿರುಮಲರಾಯನಿಗೆ ದಿವಾನಗಿರಿಯ ನ್ನು ಕೊಡಬೇಕೆಂಬುದು ಈಕೆಯ ಸೀರಸಂಕಲ್ಪವಾಗಿ ತು, ಆದರೆ ಆಕೆಯ ಇಚ್ಛೆಗಳಲ್ಲಿ ಅದು ಒಂದು ಮಾತ್ರ ಕೊನೆಸಾಗಲಿಲ್ಲ. ರಾಜ್ಯ ತಂತ್ರಗಳನ್ನೆಲ್ಲಾ ಪುರಾತನಕಾಲ ದಿಂದ ಮುತ್ಸದ್ದಿಯಾಗಿದ್ದ ಪೂರ್ಣಯ್ಯನೇ ನಡೆಸುತಿದ ನು, ರಾಜ್ಯದಲ್ಲಿನ ವ್ಯವಹಾರಗಳೆಲ್ಲವೂ ಯಥಾಪ್ರಕಾರ ವಾಗಿ ನಡೆಯಲಾರಂಭಿಸಿದಮೇಲೆ, ರಾಣಿಯವರು ಪರಮಾ