ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ. ಲೇನೇ ತರುವಾಯ ಉಂಟಾದ ಕಸ್ಮ ಸಮಯಗಳಲ್ಲಿಯೂ ಕೂಡಸದೃಂಥಗಳನ್ನು ಓದಿಕೊಂಡು, ತನ್ನ ಕಾರ್ಯಗ ಳನ್ನು ಮಾಡುವುದಕ್ಕೆ ಸಮರ್ಥಳಾದಳು. ಇದರಿಂದ ಎರಡು ಸಂ ಗತಿಗಳು ಸ್ಪಷ್ಟವಾಗುತ್ತದೆ. (ಒಂದನೆಯದು) ಅಹಲ್ಯಾಬಾ ಯಿಯ ಕಾಲದಲ್ಲಿಯೂ ಸ್ತ್ರೀವಿದ್ಯೆ ಇತ್ತು. (ಎರಡನೆಯದು) ಸ್ತ್ರೀಯರಿಗೆ ವಿದ್ಯೆ ಕಲಿಸಿದ್ದೇ ಆದರೆ, ಅವರಿಗೆ ಯಾವಾಗೂ ಆ ವಿದ್ಯೆಯು ಲಾಭಪ್ರದವಾಗುವುದೇ ಹೊರತು, ನಸ್ಕೃ ಪ್ರದ ವಾಗಲಾರದು. - ೭. ಹೀಗೆ ಪ್ರವರ್ಧಮಾನಳಾದ ಆಹತ್ಯೆಯು ಒಂಭತ್ತು ವರುಷ ವಯಸ್ಸುಳ್ಳವಳಾಲು, ಆಕೆಗೆ ಮದುವೆ ಮಾಡುವುದ ಕ್ರೋಸ್ಕರ, ಆಕೆಯ ತಂದೆಯು ವರನನ್ನು ಹುಡುಕಲು ಪ್ರಾರಂಭಿಸಿದನು. ಆನಂದರಾವು ಬಡವನಾದ್ದರಿಂದ ಅತನ ಮಗಳಿಗೆ ಒಳ್ಳೆ ಸಂಬಂಧವು ದೊರಕದೆ ಹೋಯಿತು. ಆದರೂ ಅದೃಶ್ಯವಶದಿಂದ, ಕೊನೆಗೆ ಒಂದು ದೊಡ್ಡ ಸಂಬಂ ಧವು ದೊರೆಯಿತು. ೮. ಅದು ಹೇಗೆಂದರೆ:- ಆ ಸಮಯದಲ್ಲಿ ಬಾಲಾಜಿ ಬಾಜೀರಾವು ಪೂನಾಪ ಟ್ಟಣದಲ್ಲಿ ಸೇಪ್ಪೆಯಾಗಿದ್ದನು. ಇವನ ತಮ್ಮ ರಘನಾಥ ರಾವು ಮಲ್ಲಾರಿ ರಾವು ಹೊಳ್ಳರ ಸರದಾರನನ್ನೂ, ಅವನ ಮಗ ಖಂಡೇರಾವ ರಘನಾಥನನ್ನೂ ಹಿಂದೆ ಕರೆದುಕೊಂಡು, ಉತ್ತರ ಹಿಂದೂಸ್ಥಾನಕ್ಕೆ ದಂಡೆತ್ತಿ ಹೋಗಿ, ಶತ್ರುಗಳನ್ನು ಜಯಿಸಿ, ಹಿಂತಿರುಗಿ ಪೂನಾಪಟ್ಟಣಕ್ಕೆ ಬರುವಾಗ, ಪಾಥರ